Home › Education › ಕಲಿಕಾ ನ್ಯೂನತೆ, ಹಾಗೂ ಸಾಕ್ಷರತೆ
ಕಲಿಕಾ ನ್ಯೂನತೆ, ಹಾಗೂ ಸಾಕ್ಷರತೆ
Full text being prepared
Keep a copy $1
About this book
ಈ ಲೇಖನವು ಆರಂಭಿಕ ಸಾಕ್ಷರತೆಯ ಕುರಿತು ನಡೆಸಿದ ಹಲವಾರು ಸಂಶೋಧನೆಗಳ ಮೂಲಕ ಕಂಡುಕೊಳ್ಳಲಾದ ಮಕ್ಕಳ ಓದುವಿಕೆ , ಬರೆಯುವಿಕೆ , ಅರ್ಥಗ್ರಹಣೆಗಳಲ್ಲಿ ಉಂಟಾದ ಹಿನ್ನಡೆಯ ಹಲವಾರು ಕಾರಣಗಳಲ್ಲಿ ಒಂದಾದ ಕಲಿಕಾ ನ್ಯೂನತೆಯ ಬಗ್ಗೆ ಚರ್ಚಿಸುತ್ತದೆ. ಈ ತೊಂದರೆ ಹೇಗೆ ಹೇಗೆ ಮಕ್ಕಳಲ್ಲಿ ಕಂಡುಬಂದರೂ ಗುರುತಿಸಲ್ಪಡದೇ ಹೋಗುತ್ತದೆ , ಕಲಿಕಾ ನ್ಯೂನತೆಗೂ ಸಾಕ್ಷರತೆಗೂ ಇರುವ ನಿಕಟವಾದ ಸಂಬಂಧದ ಬಗ್ಗೆ ಬೆಳಕು ಚೆಲ್ಲುತ್ತದೆ . ಹಾಗೂ ಆರಂಭಿಕ ಶಿಕ್ಷಣದ ಹಂತದಲ್ಲೇ ಈ ನ್ಯೂನತೆಯನ್ನು ಗುರುತಿಸಿ , ಶಾಲಾ ಕೌಶಲಗಳನ್ನು ಉತ್ತಮಪಡಿಸಲು ಅಗತ್ಯವಾದ ಪರಿಹಾರ ಕ್ರಮಗಳನ್ನು ಬಳಸುವ ಬಗೆಯನ್ನೂ ವಿವರವಾಗಿ ಈ ಲೇಖನ ಕಟ್ಟಿಕೊಡುತ್ತದೆ .
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske