Home › Education › ಬಹು ದರ್ಜೆ, ಬಹುಸ್ತರಗಳ ಬೋಧನೆ ಮುಂದಿರುವ ಹಾದಿ
ಬಹು ದರ್ಜೆ, ಬಹುಸ್ತರಗಳ ಬೋಧನೆ ಮುಂದಿರುವ ಹಾದಿ
Full text being prepared
Keep a copy $1
About this book
ಆನ್ ಲೈನ್ ಶಿಕ್ಷಣವು ಅನೇಕ ಕಾರಣಗಳಿಗಾಗಿ ಯಶಸ್ವಿಯಾಗಲಿಲ್ಲ. ಹಾಗಾಗಿ, ಅಧ್ಯಯನ ತಂಡವು ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಪೋಷಕರೊಂದಿಗೆ ಚರ್ಚೆ ನಡೆಸಿ ಗಮನ ಹರಿಸಬೇಕಾದ ಕೆಲವು ಕ್ಷೇತ್ರಗಳನ್ನು ಗುರುತಿಸಿತು. ಮಕ್ಕಳ ಮೇಲೆ ಉಂಟಾಗಿರುವ ಪರಿಣಾಮವು ಸಾಮಾಜಿಕ ಹಾಗೂ ಮಾನಸಿಕವಾದುದಾಗಿದೆ. ಹಾಗಾಗಿ, ಶಿಕ್ಷಕರು ತರಗತಿಯೊಳಗಿಂದ ಸಮುದಾಯ ತರಗತಿಗೆ ಬದಲಾಗಲು ಅವರು ಇನ್ನೂ ಹೆಚ್ಚಿನ ಬೋಧನಾ ಆಚರಣೆಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿರುವುದನ್ನು ಮನಗಂಡು, ಅಧ್ಯಯನ ತಂಡವು ಶಿಕ್ಷಕರಿಗಾಗಿ ಕಾರ್ಯಾಗಾರಗಳನ್ನು ನಡೆಸಿತು.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske