HomeEducation › ವಿಜ್ಞಾನದ ಸ್ವರೂಪ

Cover of ವಿಜ್ಞಾನದ ಸ್ವರೂಪ

ವಿಜ್ಞಾನದ ಸ್ವರೂಪ

ಕುಮಾರ್, ಅರವಿಂದ್

FormatEbook
LanguageKannada
ReadingIncluded
Full text being prepared Keep a copy ₹9
About this book
ಶಾಲೆಯಲ್ಲಿ ನಡೆಯುವ ವಿಜ್ಞಾನ ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ವಿಜ್ಞಾನದ ಸ್ವರೂಪವೇನು ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಲು ಶಕ್ತರಾಗಬೇಕು, ಎಂಬುದು ಎಲ್ಲರೂ ನಿರೀಕ್ಷಿಸುವ ವಿಜ್ಞಾನ ಶಿಕ್ಷಣದ ಪ್ರಮುಖ ಕಲಿಕಾ ಫಲಿತಾಂಶ. ಈ ಹಿನ್ನೆಲೆಯಲ್ಲಿ, ‘ವಿಜ್ಞಾನದ ಸ್ವರೂಪ’ ಎಂಬ ವಿಷಯವನ್ನು ಶಾಲಾ ವಿಜ್ಞಾನ ಪಠ್ಯಕ್ರಮದಲ್ಲಿ ಅಳವಡಿಸುವುದರ ಸಮಂಜಸತೆ, ಇದರ ಬಗ್ಗೆ ಬೆಳೆಯುತ್ತಿರುವ ವಿವಿಧ ದೃಷ್ಟಿಕೋನಗಳು ಮತ್ತು ಈ ವಿಷಯವನ್ನು ಮಕ್ಕಳಿಗೆ ಮನದಟ್ಟು ಮಾಡಿಸಲು ನಾವು ಅನುಸರಿಸತಕ್ಕ ವಿಧಾನಗಳನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ.

More in Education

Browse all →