HomeEducation › ಒಗ್ಗಿಕೊಂಡು ಬದಲಾಗಲು ಕಲಿಯುವುದು

Cover of ಒಗ್ಗಿಕೊಂಡು ಬದಲಾಗಲು ಕಲಿಯುವುದು

ಒಗ್ಗಿಕೊಂಡು ಬದಲಾಗಲು ಕಲಿಯುವುದು

ಬೆಳ್ಳುಡಿ, ಅಕ್ಷತಾ ಎಸ್

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಪ್ರವೇಶ ಸಾಂಕ್ರಾಮಿಕದ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರಲು ಶಿಕ್ಷಕರು ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಲು ತೆಗೆದುಕೊಂಡಿರುವ ಪ್ರಯತ್ನಗಳು ಮತ್ತು ಅವರ ಕಲಿಕೆಯ ಹಾದಿಗಳನ್ನು 3 ಕೇಸ್ ಸ್ಟಡಿಗಳ ಉದಾಹರಣೆಗಳೊಂದಿಗೆ ಇಲ್ಲಿ ವಿವರಿಸಲಾಗಿದೆ. ಆದರೂ ಆರಂಭದಲ್ಲಿ ಶಿಕ್ಷಕರ ಈ ಪ್ರಯತ್ನಗಳು ಕೆಲವು ಸವಾಲುಗಳನ್ನು ಎದುರಿಸಿದರೂ, ಬೆಂಬಲ ನೀಡುವ ಹಿರಿಯರಾಗಿ. ಭಾವನಾತ್ಮಕ ಬೆಂಬಲ ನೀಡುತ್ತಾ, ಮಕ್ಕಳ ಭಾವನೆಗಳನ್ನು ಅರ್ಥೈಸುತ್ತಾ, ಕೆಲವೊಮ್ಮೆ ಶಿಕ್ಷಣದಿಂದ ಸಂಪೂರ್ಣ ವಿಮುಖರಾಗದಂತೆ ಬೋಧನೆಯನ್ನೂ ಮಾಡಿದರು ಎಂಬುದನ್ನು ಲೇಖನವು ವಿವರಿಸುತ್ತದೆ.

More in Education

Browse all →