HomeEducation › ಮಕ್ಕಳು ಮಾಡುವುದನ್ನು ಗಮನಿಸುವುದು: ಶಬ್ದದ ಶೋಧನೆ

Cover of ಮಕ್ಕಳು ಮಾಡುವುದನ್ನು ಗಮನಿಸುವುದು: ಶಬ್ದದ ಶೋಧನೆ

ಮಕ್ಕಳು ಮಾಡುವುದನ್ನು ಗಮನಿಸುವುದು: ಶಬ್ದದ ಶೋಧನೆ

ಮೊಕಾಶಿ, ಅನೀಷ್

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ವಿಜ್ಞಾನ ಬೋಧನೆಯಲ್ಲಿ ಅಪಾರ ಆಸಕ್ತಿಯುಳ್ಳ ವಿಜ್ಞಾನಿಯೊಬ್ಬರು ಶಿಕ್ಷಕರಾಗಿ ಕಲಿತ ವಿಚಾರಗಳ ಅನುಭವವಾಗಿದೆ. ಲೇಖಕರು ಶಾಲೆಯಲ್ಲಿ ಮಕ್ಕಳಿಗೆ ಶಬ್ದದ ಅನ್ವೇಷಣೆ ಮಾಡಲು ಹೇಳಿದಾಗ ಆ ಮಕ್ಕಳು ಎಷ್ಟು ದೂರದವರೆಗೆ ತಮ್ಮ ಅಧ್ಯಯನವನ್ನು ತೆಗೆದುಕೊಂಡು ಹೋದರು ಎಂಬುದರ ಅದ್ಭುತ ದಾಖಲೆಯಾಗಿದೆ. ಸಾಮಾನ್ಯವಾಗಿ ಮಕ್ಕಳನ್ನು ಅವರು ಮಕ್ಕಳೆಂಬ ಕಾರಣಕ್ಕೆ ಕಡೆಗಣಿಸುವುದೇ ಹೆಚ್ಚು. ಆದರೆ ಅವರ ಕುತೂಹಲ, ಅವರು ಕಂಡುಕೊಳ್ಳುವ ವಿನ್ಯಾಸಗಳು ದೊಡ್ಡವರ ಜಗತ್ತಿಗೂ ಕಾಣದವಾಗಿರುತ್ತವೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎನ್ನುತ್ತಾರೆ ಲೇಖಕರು.

More in Education

Browse all →