HomeEducation › ಒಂದು ಅಪರಿಚಿತ ಹಾದಿಯಲ್ಲಿ ನಡಿಗೆ ; ಆನ್‌ಲೈನ್‌ ಕಲಿಕೆ

Cover of ಒಂದು ಅಪರಿಚಿತ ಹಾದಿಯಲ್ಲಿ ನಡಿಗೆ ; ಆನ್‌ಲೈನ್‌ ಕಲಿಕೆ

ಒಂದು ಅಪರಿಚಿತ ಹಾದಿಯಲ್ಲಿ ನಡಿಗೆ ; ಆನ್‌ಲೈನ್‌ ಕಲಿಕೆ

ಕುಮಾರ್, ಮೋನು

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಕೊರೊನಾ ಸಾಂಕ್ರಾಮಿಕವು ಜಟಿಲವೂ ಅಭೂತಪೂರ್ವವೂ ಆದ ಪರಿಸ್ಥಿತಿಯನ್ನು ಸೃಷ್ಟಿಸಿದ್ದು, ವಿದ್ಯಾರ್ಥಿಗಳ ಕಲಿಕೆಯಲ್ಲಿ ಕಂಡು ಬರುವ ಬಿರುಕನ್ನು ತುಂಬಬೇಕಾದ ಅನಿವಾರ್ಯತೆ ಶಿಕ್ಷಕರ ಮೇಲಿತ್ತು. ಮಕ್ಕಳ ಜೊತೆ ಸಂಪರ್ಕ ಸಾಧಿಸಲು ಮುಖಾಮುಖಿ ಸಂವಹನಕ್ಕೆ ಹೋಲಿಸಿದರೆ ಆನ್‌ಲೈನ್‌ ಶಿಕ್ಷಣವು ಕಡಿಮೆ ಪರಿಣಾಮಕಾರಿ ಎಂಬುದನ್ನು ಲೇಖನವು ಒಪ್ಪಿಕೊಳ್ಳುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಮಕ್ಕಳಿಗೆ ಬೋಧಿಸಲು ವಿಭಿನ್ನ ತಂತ್ರಗಳು ಮತ್ತು ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಬೇಕೆಂದು ಲೇಖನದಲ್ಲಿ ವಿವರಿಸಲಾಗಿದೆ.

More in Education

Browse all →