HomeEducation › ಮೌಲ್ಯಮಾಪನ ಸಂಪುಟ

Cover of ಮೌಲ್ಯಮಾಪನ ಸಂಪುಟ

ಮೌಲ್ಯಮಾಪನ ಸಂಪುಟ

ಶ್ರೀದೇವಿ, ಸಿಂಧು

FormatEbook
LanguageKannada
ReadingIncluded
Full text being prepared Keep a copy ₹9
About this book
ಮೌಲ್ಯಮಾಪನವು ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ. ಮಕ್ಕಳು ಮತ್ತು ಶಿಕ್ಷಕರಿಬ್ಬರಿಗೂ ಕಲಿಕೆಯ ಮೇಲೆ ನಿರಂತರವಾಗಿ ಪ್ರತಿಫಲಿಸಲು ಸಿಸಿಈ ಸಾಧನವನ್ನು ಒದಗಿಸುತ್ತದೆ. ಹೀಗೆ ಕಲಿಕೆಯ ಪ್ರಕ್ರಿಯೆಗೆ ಸಕಾಲಿಕ ಹೂಡುವಳಿಯನ್ನು ಒದಗಿಸುತ್ತದೆ. ಪ್ರತಿ ಕಲಿಕೆಗೆ ಮಾದರಿಗಳ ಸಂಗ್ರಹಣೆ ಮಾಡುವಿಕೆ ಮತ್ತು ಕಲಿಕೆಯನ್ನು ಅಳೆಯಲು ಅರ್ಥಪೂರ್ಣ ಸೂಚಕಗಳನ್ನು ರಚಿಸುವಿಕೆ ಬಹಳ ವಸ್ತುನಿಷ್ಠ ಮೌಲ್ಯಮಾಪನವನ್ನು ಒದಗಿಸುತ್ತದೆ. ಮಾದರಿಗಳ ಸಂಗ್ರಹವೇ ವಿದ್ಯಾರ್ಥಿಗೆ ಪೋರ್ಟ್ ಫೋಲಿಯೋ ಆಗಿರಬಹುದು. ಈ ಲೇಖನವು ಪೋರ್ಟ್ ಫೋಲಿಯೋ ವಿಧಾನವು ಹೇಗೆ ವರ್ಷವಿಡೀ ಸಮಗ್ರ ಹೂಡುವಳಿಯನ್ನು ನೀಡಬಹುದು ಎಂಬುದನ್ನು ಉದಾಹರಣೆಗಳ ಮೂಲಕ ವಿವರಿಸುತ್ತದೆ.

More in Education

Browse all →