HomeEducation › ಜೀವವಿಜ್ಞಾನದ ಕಲಿಕೆಗೆ ಹಾಲಿನ ಮಾರ್ಗ

Cover of ಜೀವವಿಜ್ಞಾನದ ಕಲಿಕೆಗೆ ಹಾಲಿನ ಮಾರ್ಗ

ಜೀವವಿಜ್ಞಾನದ ಕಲಿಕೆಗೆ ಹಾಲಿನ ಮಾರ್ಗ

ಕರಂಡಿಕರ್‌, ರೋಹಿಣಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಮೊಸರನ್ನು ಮಾಡುವ ದಿನನಿತ್ಯದ ಕ್ರಿಯೆಯು ಸರಳವಾಗಿದ್ದು ಜೀವವಿಜ್ಞಾನದ ಪರಿಕಲ್ಪನೆಯಾದ (ಸೂಕ್ಷ್ಮಜೀವಿಗಳಿಂದಾಗುವ ಹುದುಗುವಿಕೆ), ರಸಾಯನ ವಿಜ್ಞಾನದ (ಹಾಲಿನ ಲ್ಯಾಕ್ಟೋಸ್‌ ಲ್ಯಾಕ್ಟಿಕ್‌ ಆಮ್ಲವಾಗುವ ಪರಿವರ್ತನೆ) ಮತ್ತು ಭೌತ ವಿಜ್ಞಾನದ (ಆಮ್ಲದೊಂದಿಗೆ ಹಾಲಿನ ಪ್ರೋಟೀನುಗಳ ಹೆಪ್ಪುಗಟ್ಟುವಿಕೆಯನ್ನು) ಒಳಗೊಂಡಿದೆ. ಓರ್ವ ವಿಜ್ಞಾನಿಯಂತೆ ಚಿಂತನೆಯನ್ನು ಮಾಡಲು ಈ ಪ್ರಕ್ರಿಯೆಯನ್ನು ನಾವು ತರಬೇತಿಯಂತೆ ಬಳಸಿಕೊಳ್ಳಬಹುದು.

More in Education

Browse all →