HomeEducation › ಸಣ್ಣ ಮಕ್ಕಳು ಮತ್ತು ಮಾನಸಿಕ ಒತ್ತಡ

Cover of ಸಣ್ಣ ಮಕ್ಕಳು ಮತ್ತು ಮಾನಸಿಕ ಒತ್ತಡ

ಸಣ್ಣ ಮಕ್ಕಳು ಮತ್ತು ಮಾನಸಿಕ ಒತ್ತಡ

ಸೋಲಂಕಿ, ಪಿಂಕಿ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಕೋವಿಡ್;19 ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಅನುಭವಿಸಿದ ಸಾಮಾಜಿಕ ಆತಂಕಗಳ ಬಗ್ಗೆ ಲೇಖನವು ವಿವರಿಸುತ್ತದೆ. ಈ ಮಾನಸಿಕ ಬಿಕ್ಕಟ್ಟನ್ನು ವಿಶ್ಲೇಷಿಸಲು ಲೇಖಕರು ತಮ್ಮ ಆಪ್ತಸಮಾಲೋಚನೆ ಅಧಿವೇಶನಗಳಲ್ಲಿ ಕಂಡ ನಿದರ್ಶನಗಳನ್ನು ಬಳಸಿಕೊಳ್ಳುತ್ತಾರೆ. ಈ ಸನ್ನಿವೇಶಗಳಲ್ಲಿ ಮಕ್ಕಳಿಗೆ ಭಾವನಾತ್ಮಕ ಬೆಂಬಲ ನೀಡುವ ಮೂಲಕ ನೆರವಾಗಬಹುದು ಎಂದು ಲೇಖಕರು ಸಲಹೆ ನೀಡುತ್ತಾರೆ.

More in Education

Browse all →