HomeEducation › ಮರೆಯಲ್ಲಿರುವ ಮನೆ ಸಂಗಾತಿಗಳು: ನಮ್ಮ ಮನೆಯಲ್ಲೇ ಇರುವ ಪ್ರಕೃತಿಯನ್ನು ತಿಳಿಯುವ

Cover of ಮರೆಯಲ್ಲಿರುವ ಮನೆ ಸಂಗಾತಿಗಳು: ನಮ್ಮ ಮನೆಯಲ್ಲೇ ಇರುವ ಪ್ರಕೃತಿಯನ್ನು ತಿಳಿಯುವ

ಮರೆಯಲ್ಲಿರುವ ಮನೆ ಸಂಗಾತಿಗಳು: ನಮ್ಮ ಮನೆಯಲ್ಲೇ ಇರುವ ಪ್ರಕೃತಿಯನ್ನು ತಿಳಿಯುವ

ನೇಚರ್ಕ್ಲಾ ಸ್‌ರೂಮ್ಸ್,

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಕೃತಿಯನ್ನು ಅನ್ವೇಷಿಸಲು ದೂರದ ಕಾಡುಗಳನ್ನೇ ಹುಡುಕಿಕೊಂಡು ಹೋಗಬೇಕು ಎಂದೇನೂ ಇಲ್ಲ. ಮನೆಯಲ್ಲೇ ಮೇಜಿನ ಕೆಳಗೆ, ಯಾವುದಾದರೂ ಒಂದು ಫೋಟೋದ ಚೌಕಟ್ಟಿನ ಹಿಂದುಗಡೆಯಲ್ಲಿ ಅಥವಾ ಒಂದು ಧಾನ್ಯಗಳ ಮೂಟೆಯಲ್ಲಿ ಸಹ ಜೀವ ವೈವಿಧ್ಯವನ್ನು ನಾವು ಕಾಣಬಹುದು. ಅವುಗಳನ್ನು ಹುಡುಕುವುದು, ವೀಕ್ಷಿಸುವುದು, ಅವುಗಳ ಕುರಿತಾದ ಮಾಹಿತಿಯನ್ನು ದಾಖಲಿಸುವುದು ಅತ್ಯಂತ ಆಸಕ್ತಿದಾಯಕ ಸಂಗತಿಯಾಗಬಹುದು.

More in Education

Browse all →