HomeEducation › ಆಹಾರದ ಸಂಬಂಧಗಳನ್ನು ಕಲಿಸುವುದು

Cover of ಆಹಾರದ ಸಂಬಂಧಗಳನ್ನು ಕಲಿಸುವುದು

ಆಹಾರದ ಸಂಬಂಧಗಳನ್ನು ಕಲಿಸುವುದು

ಶೋಮ್, ಸೌರವ್

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಆಹಾರ ಸರಪಳಿ ಹಾಗೂ ಆಹಾರ ಜಾಲದ ಮೂಲಕ ಆಹಾರ ಸಂಬಂಧಗಳನ್ನು ಪರಿಚಯಿಸಲಾಗುತ್ತದೆ. ಈ ಎರಡೂ ಮಾದರಿಗಳು ಮಕ್ಕಳಲ್ಲಿ ತಪ್ಪು ಕಲ್ಪನೆಗಳನ್ನು ಉಂಟುಮಾಡುತ್ತವೆ ಎಂದು ಸಂಶೋಧನೆಗಳು ಹೇಳುತ್ತವೆ. ಅವುಗಳಲ್ಲಿ ಕೆಲವು ಅತ್ಯಂತ ಸಾಮಾನ್ಯ ತಪ್ಪುಕಲ್ಪನೆಗಳು ಯಾವುವು? ಅವುಗಳನ್ನು ಪರಿಹರಿಸಲು ಬಳಸಬಹುದಾದ ಬೋಧನಾಶಾಸ್ತ್ರದ ಕಾರ್ಯತಂತ್ರಗಳು ಯಾವುವು?

More in Education

Browse all →