HomeEducation › ಪರ್ವತಗಳಲ್ಲಿ ಪರಿಸರ ಶಿಕ್ಷಣ – ಮಾರ್ಫಾ ಫೌಂಡೇಷನ್‌

Cover of ಪರ್ವತಗಳಲ್ಲಿ ಪರಿಸರ ಶಿಕ್ಷಣ – ಮಾರ್ಫಾ ಫೌಂಡೇಷನ್‌

ಪರ್ವತಗಳಲ್ಲಿ ಪರಿಸರ ಶಿಕ್ಷಣ – ಮಾರ್ಫಾ ಫೌಂಡೇಷನ್‌

ಬಾಲನ್‌, ಮಾಧುರ್ಯಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಶ್ರೀಮಂತ ಪರಿಸರದಲ್ಲಿ ಇರುವ ತಾಣಗಳಲ್ಲೂ ಕೂಡ ಇಂದಿನ ದಿನಮಾನದಲ್ಲಿ ತಮ್ಮ ಸ್ಥಳೀಯ ಪರಿಸರದೊಂದಿಗೆ ಸಹಜ ಜೀವನ ಶೈಲಿಯಿಂದ ವಿಮುಖರಾಗುತ್ತಿದ್ದಾರೆ. ಹಿಂದಿನ ತಲೆಮಾರು ಮತ್ತು ಇಂದಿನ ತಲೆಮಾರುಗಳ ನಡುವೆ ಸ್ಥಳೀಯ ಜ್ಞಾನದ ದೊಡ್ಡ ಕಂದಕ ಏರ್ಪಟ್ಟಿದ್ದು. ಪರಿಸರದೊಂದಿಗೆ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ. ತಮ್ಮ ಸ್ಥಳೀಯ ಪರಿಸರ, ಋತುಮಾನ, ಹವಾಗುಣ, ಜೀವನ ಶೈಲಿಗಳೊಂದಿಗೆ ಬೆಸೆದಿರುವ ಶಿಕ್ಷಣವು ಕಲಿಕೆಯನ್ನು ಗಟ್ಟಿಗೊಳಿಸುವುದರೊಂದಿಗೆ ಪರಿಸರದ ಬಗ್ಗೆ ಗೌರವವನ್ನೂ ಹೆಚ್ಚಿಸುತ್ತದೆ. ಈ ಲೇಖನದಲ್ಲಿ ನೇಪಾಳದ ಒಂದು ಹಳ್ಳಿಯಲ್ಲಿ ಬಾಲ್ಯ ಶಿಕ್ಷಣದಲ್ಲಿ ರಚನಾತ್ಮಕ ಕಲಿಕೆಗೆ ತೆಗೆದುಕೊಂಡ ಕ್ರಮಗಳನ್ನು ವಿವರಿಸಲಾಗಿದೆ. ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿಕೊಂಡು ಕಲಿಕೆಯನ್ನು ಉತ್ತಮಪಡಿಸುವ ಮಾದರಿಯು ಈ ಲೇಖನದಿಂದ ದೊರಕುತ್ತದೆ.

More in Education

Browse all →