HomeEducation › ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ಅಂತರ್‍ಶಿಸ್ತೀಯ ವಿಧಾನದ ಸಾಮರ್ಥ್ಯ

Cover of ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ಅಂತರ್‍ಶಿಸ್ತೀಯ ವಿಧಾನದ ಸಾಮರ್ಥ್ಯ

ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ಅಂತರ್‍ಶಿಸ್ತೀಯ ವಿಧಾನದ ಸಾಮರ್ಥ್ಯ

ಪರಾಂಜ್ಪೆ, ಧನಶ್ರೀ

FormatEbook
LanguageKannada
ReadingIncluded
Full text being prepared Keep a copy ₹9
About this book
ಮೇಲ್ನೋಟಕ್ಕೆ ಸಂಬಂಧವಿಲ್ಲದ ಕ್ಷೇತ್ರಗಳ ನಡುವಿನ ಕಂದರವನ್ನು ತುಂಬುವುದರಿಂದ ಸಮೃದ್ಧ ಪ್ರತಿಫಲ ದೊರೆಯಬಹುದು ಎಂದು ವಿಜ್ಞಾನದ ಚರಿತ್ರೆಯಲ್ಲಿನ ಉದಾಹರಣೆಗಳು ಸೂಚಿಸುತ್ತವೆ. ಇದಕ್ಕೆ ಕಾರಣವೇನು? ವಿಜ್ಞಾನದ ಮೇಲೆ ಇದರ ಪರಿಣಾಮಗಳೇನು? ಇದು ವಿದ್ಯಾರ್ಥಿಗಳಿಗೆ ವಿಮರ್ಶಾತ್ಮಕ ಚಿಂತನಾಶಕ್ತಿ, ಅಸ್ಪಷ್ಟತೆಯ ಬಗ್ಗೆ ಸಹನೆ ಮತ್ತು ನೈತಿಕ ಕಾಳಜಿಗಳ ಕುರಿತಾದ ಎಚ್ಚರವನ್ನು ಒದಗಿಸುತ್ತದೆ. ಅಲ್ಲದೆ ಇದು ಸೃಜನಶೀಲ ಪರಿಹಾರಗಳನ್ನು ಮತ್ತು ತಂತ್ರಜ್ಞಾನಗಳನ್ನು ಮುಂದಿಡುತ್ತದೆ.

More in Education

Browse all →