HomeEducation › ಮೋನಾ ಅಥವಾ ಮೋನು

Cover of ಮೋನಾ ಅಥವಾ ಮೋನು

ಮೋನಾ ಅಥವಾ ಮೋನು

ಚಿಂತ, ರೋಹಿಣಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಒಂದು ಸಾಕು ಪ್ರಾಣಿಯನ್ನು ಅಳವಡಿಸಿಕೊಳ್ಳುವ ಕುರಿತ ತಾಯಿ ಮತ್ತು ಮಗನ ನಡುವೆ ಆರಂಭವಾಗುವ ಚರ್ಚೆಯು ವಿದೂಷಕ ಮೀನುಗಳ ಗುಣಗಳ ಬಗ್ಗೆ, ಲೈಂಗಿಕ ಚೋದನಗಳ ಬಗ್ಗೆ, ಪ್ರತ್ಯೇಕ ಲೈಂಗಿಕ ಅಂಗಗಳಿರುವ ಜೀವಿಗಳ ಬಗ್ಗೆ ಮುಂದುವರೆದು ಕಡೆಗೆ ಏಕಕೋಶ ಜೀವಿಗಳು, ಬಹುಕೋಶ ಜೀವಿಗಳು, ಮ್ಯುಟೇಶನ್ ಹಾಗೂ ಜೀವ ಪ್ರಬೇಧಗಳ ವಿಕಸನದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.

More in Education

Browse all →