ಸಂದರ್ಶನ
Full text being prepared
Keep a copy $1
About this book
ಪ್ರಖ್ಯಾತ ಭಾಷಾಶಾಸ್ತ್ರಜ್ಞರಾದ ಡಾ. ಯಾಸ್ಮೀನ್ ಲುಕ್ಮನಿಯವ ರೊಡನೆ ನಡೆಸಿದ ಈ ಸಂದರ್ಶನವು, 1972 ರಲ್ಲಿ ಇಂಗ್ಲೀಷ್ ಭಾಷಾ ಕಲಿಕೆಗೆ ಅವರು ನೀಡಿದ ಪ್ರಮುಖ ಕೊಡುಗೆಯನ್ನೂ, ಅವರು ಸಂವಹನಾ ಕೌಶಲ್ಯಗಳ ಕುರಿತಾಗಿ ಪ್ರಾರಂಭಿಸಿದ ಕೋರ್ಸುಗಳನ್ನು ರೂಪಿಸಿದ ರೀತಿಯನ್ನೂ, ಶಿಕ್ಷಕರ ತರಬೇತಿಯಲ್ಲಿ ಪ್ರಯೋಗಿಸಿದ ಅಂಶಗಳನ್ನು ತಿಳಿಸುತ್ತದೆ. ಇಂಗ್ಲೀಷ್ ಭಾಷೆಯನ್ನು ಭಾರತದಲ್ಲಿ ಎರಡನೆ ಭಾಷೆಯಾಗಿ ಕಲಿಸುವಾಗ ಗಮನಿಸಬೇಕಾದ ವಿಚಾರಗಳು, ವಿದ್ಯಾರ್ಥಿಗಳ ವಾಸ್ತವ ಆಶಯಗಳು, ಪರೀಕ್ಷಾ ಮಾದರಿಗಳ ಪ್ರಾಮುಖ್ಯತೆಯ ಬಗ್ಗೆ ಯಾಸ್ಮೀನ್ ಅವರು ಇಲ್ಲಿ ಸಮಂಜಸವಾಗಿ ತಿಳಿಸುತ್ತಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske