HomeEducation › ಐಸೊಮೆಟ್ರಿಕ್ ಸ್ಕೆಚ್‌ಗಳು ಮತ್ತು ಇನ್ನಷ್ಟು

Cover of ಐಸೊಮೆಟ್ರಿಕ್ ಸ್ಕೆಚ್‌ಗಳು ಮತ್ತು ಇನ್ನಷ್ಟು

ಐಸೊಮೆಟ್ರಿಕ್ ಸ್ಕೆಚ್‌ಗಳು ಮತ್ತು ಇನ್ನಷ್ಟು

ಸಿರ್ಕಾರ್, ಸ್ವಾತಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಸಚಿತ್ರ ವಿವರಣೆಗಳ ಮೂಲಕ ಘನಾಕೃತಿಗಳ ಆಕಾರಗಳನ್ನು ದೃಗ್ಗೋಚರ ಮಾಡಿಕೊಳ್ಳಲು ತ್ರಿಭುಜ-ಚುಕ್ಕೆ ಹಾಳೆಯ ಬಳಕೆಗೆ ಓದುಗರನ್ನು ಪರಿಚಯಿಸುತ್ತದೆ. ಲೇಖನವು ಅಭ್ಯಾಸಪತ್ರಿಕೆಗಳ ಜೊತೆಗೆ, ಇದನ್ನು ತರಗತಿಯಲ್ಲಿ ಬಳಸುವ ಬಗ್ಗೆ ಸುಗಮಕಾರರಿಗೆ ಮಾರ್ಗದರ್ಶನವನ್ನೂ ನೀಡುತ್ತದೆ. ಐಸೋಮೆಟ್ರಿಕ್ ಚಿತ್ರದಲ್ಲಿ ಘನಾಕೃತಿಗಳ ಓರೆ ಹಾಗೂ ವಕ್ರ ಅಂಚುಗಳು ಹೇಗೆ ಕಾಣುತ್ತವೆ ಎಂಬುದನ್ನು ಕಲ್ಪಿಸಿಕೊಳ್ಳುವ ಸವಾಲನ್ನು ಈ ಲೇಖನವು ಓದುಗರಿಗೆ ಒಡ್ಡುತ್ತದೆ. ಪೂರ್ವನಿರ್ಧಾರಿತ ನೆರಳನ್ನು ಚೆಲ್ಲುವ “ಆಂಬಿಗ್ರ್ಯಾಂ”ಗಳನ್ನು ರಚಿಸಿಕೊಳ್ಳುವುದು ಹೇಗೆ ಎಂದು ಕೂಡ ಇದು ಚರ್ಚಿಸುತ್ತದೆ. ತ್ರಿಭುಜ-ಚುಕ್ಕೆ ಹಾಳೆ ಬಳಸಿ ಎಶ್ಶರ್ ಮಾದರಿಯ ಚಿತ್ರಗಳನ್ನು ರಚಿಸಿಕೊಳ್ಳುವ ವಿಷಯವೂ ಈ ಲೇಖನದಲ್ಲಿ ಬಂದಿದೆ.

More in Education

Browse all →