HomeEducation › ಓದು ಮತ್ತು ಕಲಿಕೆಯಲ್ಲಿ ಆಸಕ್ತಿಯ ಕಿಡಿ ಹೊತ್ತಿಸಿದ ಪತ್ರಿಕೆ - ಚಕ್‌ಮಕ್‌

Cover of ಓದು ಮತ್ತು ಕಲಿಕೆಯಲ್ಲಿ ಆಸಕ್ತಿಯ ಕಿಡಿ ಹೊತ್ತಿಸಿದ ಪತ್ರಿಕೆ - ಚಕ್‌ಮಕ್‌

ಓದು ಮತ್ತು ಕಲಿಕೆಯಲ್ಲಿ ಆಸಕ್ತಿಯ ಕಿಡಿ ಹೊತ್ತಿಸಿದ ಪತ್ರಿಕೆ - ಚಕ್‌ಮಕ್‌

ವಿಶ್ವನಾಥನ್, ವಿನತಾ

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ನಗರ ಮತ್ತು ಅರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಓದನ್ನು ಪ್ರೋತ್ಸಾಹಿಸಲು ಆರಂಭಿಸಲಾದ ವಿಜ್ಞಾನ ಪತ್ರಿಕೆ ಚಕ್‌ಮಕ್‌ನ ಕುರಿತು ಲೇಖಕಿ ಈ ಲೇಖನದಲ್ಲಿ ವಿವರಿಸುತ್ತಾರೆ. ಚಕ್‌ಮಕ್‌ ಪತ್ರಿಕೆಯ ಆರಂಭ, ಅದು ಒಳಗೊಂಡ ವಿಷಯಗಳು, ನಿರೂಪಣೆಯ ಶೈಲಿ, ಜನಪ್ರಿಯ ಅಂಕಣಗಳು ಇತ್ಯಾದಿಗಳನ್ನು ವಿವರಿಸುತ್ತಾ ಲೇಖಕಿ, ಆರಂಭದ ದಿನಗಳಲ್ಲಿ ಪತ್ರಿಕೆಯಲ್ಲಿ ವಿಜ್ಞಾನಕ್ಕೆ ನೀಡಲಾದ ಪ್ರಾಮುಖ್ಯತೆ ಮತ್ತು ನಂತರದ ದಿನಗಳಲ್ಲಿ ಪತ್ರಿಕೆಯ ಬದಲಾದ ಶೈಲಿಯ ಕುರಿತು ಚರ್ಚಿಸುತ್ತಾರೆ. ಪ್ರತಿಯೊಂದು ಅಂಕಣದ ವಿವರಗಳನ್ನು ನೀಡುತ್ತಾ ಲೇಖಕಿ ಶಿಕ್ಷಣ ಕ್ಷೇತ್ರದಲ್ಲಿ ಚಕ್‌ಮಕ್‌ನ ಪ್ರಭಾವ, ಹಿಂದಿ ಭಾಷೆಯಲ್ಲಿ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಅದರ ಕೊಡುಗೆ, ಪತ್ರಿಕೆಯ ಪ್ರಭಾವದಿಂದ ರೂಪುಗೊಂಡ ಚಕ್‌ಮಕ್‌ ಕ್ಲಬ್‌ಗಳ ಬಗೆಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಾರೆ.

More in Education

Browse all →