HomeLiterature › ಸಾಮಾಜಿಕ ವೈವಿಧ್ಯತೆ ಮತ್ತು ಶಿಕ್ಷಣ

Cover of ಸಾಮಾಜಿಕ ವೈವಿಧ್ಯತೆ ಮತ್ತು ಶಿಕ್ಷಣ

ಸಾಮಾಜಿಕ ವೈವಿಧ್ಯತೆ ಮತ್ತು ಶಿಕ್ಷಣ

ಸಿನ್ಹಾ, ಅರ್ಬಿಂದ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಘಟಕವು ಭಾರತೀಯ ಸನ್ನಿವೇಶದಲ್ಲಿ ‘ಸಾಮಾಜಿಕ ವೈವಿಧ್ಯತೆ’ಯ ಅರ್ಥ, ಸಾಮಾಜಿಕ ವೈವಿಧ್ಯತೆಯು ಒಳಗೊಂಡಿರುವ ಗುಂಪುಗಳು, ಸಾಮಾಜಿಕ ವೈವಿಧ್ಯತೆಯ ಶೈಕ್ಷಣಿಕ ಪರಿಣಾಮ ಮತ್ತು ಈ ಗುಂಪುಗಳಿಗೆ ಸಮಾನ ಅವಕಾಶ ಮತ್ತು ಸಾಮರಸ್ಯಪೂರ್ಣ ಅಭಿವೃದ್ಧಿಯ ಸಾಧ್ಯತೆ ಒದಗಿಸುವಲ್ಲಿ ಶಿಕ್ಷಣದ ಪಾತ್ರದಂತಹ ಪ್ರಶ್ನೆಗಳನ್ನು ಚರ್ಚಿಸುತ್ತದೆ. ಇದರ ಮೊದಲ ವಿಭಾಗವು ಭಾರತದಲ್ಲಿನ ಸಾಮಾಜಿಕ ವೈವಿಧ್ಯತೆಯ ಅರ್ಥ, ಸ್ವರೂಪ ಮತ್ತು ಪ್ರಕಾರಗಳನ್ನು ವಿವರಿಸಿದರೆ, ಎರಡನೆಯ ವಿಭಾಗವು ಭಾರತೀಯ ಶಿಕ್ಷಣ ವ್ಯವಸ್ಥೆಯ ಮೇಲೆ ಸಾಮಾಜಿಕ ವೈವಿಧ್ಯತೆಯ ಪ್ರಭಾವವನ್ನು ಪರಿಶೀಲಿಸುತ್ತದೆ. ಕೊನೆಯ ವಿಭಾಗವು ಸಾಮಾಜಿಕ ವೈವಿಧ್ಯತೆಯು ಭಾರತೀಯ ಶಿಕ್ಷಣ ವ್ಯವಸ್ಥೆಗೆ ಒಡ್ಡಿರುವ ಕೆಲವು ಹೊಸ ಸವಾಲುಗಳನ್ನು ಗುರುತಿಸುತ್ತದೆ.

More in Literature

Browse all →