HomeEducation › ಮೋಡ ಮುಸುಕಿದ ಹಗಲು

Cover of ಮೋಡ ಮುಸುಕಿದ ಹಗಲು

ಮೋಡ ಮುಸುಕಿದ ಹಗಲು

ಅಖ್ತರ್, ಅಸಿಫ್

FormatEbook
LanguageKannada
ReadingIncluded
Full text being prepared Keep a copy ₹9
About this book
ಕೆಟ್ಟ ಹವೆ ಮತ್ತು ಒಂದು ರೀತಿಯಲ್ಲಿ ವಿಫಲವೆಂದೆನಿಸಿಕೊಂಡ ಒಂದು ಪ್ರಯೋಗದಲ್ಲಿ ಅಕಾಸ್ಮಾತ್ ಆಗಿ ಗಮನಿಸಿದ ಅಂಶ - ಅದು ಹೇಗೆ ಮುಂದೊಂದು ದಿನ ನೊಬೆಲ್ ಪುರಸ್ಕಾರಕ್ಕೆ ಪಾತ್ರವಾದ ವಿಕಿರಣಗಳ ಸಂಶೋಧನೆಗೆ ಕಾರಣವಾಯಿತು? ಎಂಬುದನ್ನು ಮತ್ತು ಹೆನ್ರಿ ಬೆಕೆರೆಲ್ ಎಂಬ ಭೌತವಿಜ್ಞಾನಿ ಇಂತಹ ಒಂದು ಸಂದರ್ಭದಲ್ಲಿ ತಾನು ಅನಿರೀಕ್ಷಿತವಾಗಿ ಗಮನಿಸಿದ ಅಸಾಮಾನ್ಯ ಅಂಶವೊಂದನ್ನು ಅರ್ಥಮಾಡಿಕೊಳ್ಳಲು ಯುರೇನಿಯಂ ಲವಣಗಳನ್ನು ಬಳಸಿ ಕೈಗೊಂಡ ಹಲವು ವೈಜ್ಞಾನಿಕ ಸಂಶೋಧನೆಗಳನ್ನು ಈ ಲೇಖನ ನಮ್ಮ ಮುಂದಿಡುತ್ತದೆ.

More in Education

Browse all →