HomeEducation › ಶಾಲೆಯಲ್ಲಿ ಸಾಂವಿಧಾನಿಕ ಮೌಲ್ಯಗಳು- ಸದ್ಭಾವನಾ ಶಾಲಾ ಕಾರ್ಯಕ್ರಮ

Cover of ಶಾಲೆಯಲ್ಲಿ ಸಾಂವಿಧಾನಿಕ ಮೌಲ್ಯಗಳು- ಸದ್ಭಾವನಾ ಶಾಲಾ ಕಾರ್ಯಕ್ರಮ

ಶಾಲೆಯಲ್ಲಿ ಸಾಂವಿಧಾನಿಕ ಮೌಲ್ಯಗಳು- ಸದ್ಭಾವನಾ ಶಾಲಾ ಕಾರ್ಯಕ್ರಮ

ಸಾಹು, ಸುರೇಶ್

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಛತ್ತೀಸ್‌ಗಢದ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎಸ್.ಸಿ.ಇ.ಆರ್.ಟಿ)ಯ ಸಹಯೋಗದೊಂದಿಗೆ ಸದ್ಭಾವನಾ ಶಾಲಾ ಕಾರ್ಯಕ್ರಮವನ್ನು ಆರಂಭಿಸಿರುವುದನ್ನು ವಿವರಿಸುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಶಾಲೆಗಳ ತರಗತಿ ಮತ್ತು ಶಾಲಾ ಅಭ್ಯಾಸಕ್ರಮಗಳಲ್ಲಿ ‘ಸದ್ಭಾವನಾ’ ಮೌಲ್ಯಗಳನ್ನು ಉತ್ತೇಜಿಸುವುದು ಇದರ ಹಿಂದಿನ ಉದ್ದೇಶ. ಪ್ರಾತಿನಿಧಿಕ ಕಾರ್ಯಕ್ರಮವನ್ನು ಛತ್ತೀಸ್‌ಗಢದ ಆರು ಜಿಲ್ಲೆಗಳ 183 ಶಾಲೆಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ.

More in Education

Browse all →