HomeEducation › ಉಚ್ಚಾರಣೆಯ ದೋಷಗಳು: ನಮ್ಮ ಗ್ರಹಿಕೆ ಮತ್ತು ಪರಿಹಾರ

Cover of ಉಚ್ಚಾರಣೆಯ ದೋಷಗಳು: ನಮ್ಮ ಗ್ರಹಿಕೆ ಮತ್ತು ಪರಿಹಾರ

ಉಚ್ಚಾರಣೆಯ ದೋಷಗಳು: ನಮ್ಮ ಗ್ರಹಿಕೆ ಮತ್ತು ಪರಿಹಾರ

ಪಂಡಿತ್, ಭಾರತಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಆರಂಭಿಕ ತರಗತಿಗಳಲ್ಲಿ ಭಾಷಾ ಶಿಕ್ಷಣದಲ್ಲಿ ಉಚ್ಚಾರಣೆಯ ವಿವಿಧ ಸೂಚ್ಯಾರ್ಥಗಳ ಬಗ್ಗೆ ವಿಚಾರವನ್ನು ಮಂಡಿಸುವುದಲ್ಲದೆ, ಹಲವಾರರು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ; ಉಚ್ಚಾರಣೆಯನ್ನು ನಾವು ಬಹಳ ದೊಡ್ಡ ಸಮಸ್ಯೆಯ ರೂಪದಲ್ಲಿ ನೋಡಬೇಕೇ? ಭಾಷಾ ಕಲಿಕೆಯಲ್ಲಿ ಉಚ್ಚಾರಣೆಯ ಸಮಸ್ಯೆ ಎಲ್ಲಿಂದ ಬಂದಿರಬಹುದು? ಭಾಷೆಯ ತರಗತಿಯಲ್ಲಿ ಶಿಕ್ಷಕರ ಸಂಪೂರ್ಣ ಗಮನವು ಪದಗಳ ಸರಿಯಾದ ಉಚ್ಚಾರಣೆಯ ಮೇಲೆ ಇರುವ ಬದಲಿಗೆ ಭಾಷೆಯ ಬೇರೆಲ್ಲಾ ಕೌಶಲ್ಯಗಳ ಬೆಳವಣಿಗೆಗಳ ಕಡೆಗೂ ಇರಬೇಕಾಗಿರುವುದು ಅನಿವಾರ್ಯವಲ್ಲವೇ? ಶಿಕ್ಷಕರ ಉಚ್ಚಾರಣೆಯು ಮಕ್ಕಳ ಉಚ್ಚಾರಣೆಯ ಮೇಲೂ ಪ್ರಭಾವ ಬೀರುತ್ತದೆಯೇ? ಇತ್ಯಾದಿ.

More in Education

Browse all →