Home › Literature › ಸಂದರ್ಶನ
ಸಂದರ್ಶನ
Full text being prepared
Keep a copy $1
About this book
ಈ ಅಧ್ಯಾಯವು ಮಕ್ಕಳ ಸಂದರ್ಶನವನ್ನು ಕೇಂದ್ರವಾಗಿರಿಸಿಕೊಂಡು ಸಂದರ್ಶನಗಳ ವಿವಿಧ ಅಂಶಗಳನ್ನು ಕುರಿತು ಚರ್ಚಿಸುತ್ತದೆ. ಸಂದರ್ಶನವನ್ನು ಪರಿಣಾಮಕಾರಿಯಾಗಿ ಮಾಡುವಲ್ಲಿ ಮಕ್ಕಳು ಮತ್ತು ಸಂದರ್ಶಕರ ನಡುವಿನ ಸಂಬಂಧ, ಸಂದರ್ಶನದ ಸನ್ನಿವೇಶ ಮತ್ತು ಮುಕ್ತಾಂತ್ಯ ಪ್ರಶ್ನೆಗಳ ಪ್ರಾಮುಖ್ಯತೆಯನ್ನು ಇದು ಎತ್ತಿ ತೋರಿಸುತ್ತದೆ. ಇದು ಸಂದರ್ಶನಾರ್ಥಿಗಳಾಗಿ ಮಕ್ಕಳ ಸಾಮರ್ಥ್ಯಗಳನ್ನು, ಒಳ್ಳೆಯ ಸಂದರ್ಶಕನ ಗುಣಲಕ್ಷಣಗಳನ್ನು ಹಾಗೂ ಮಕ್ಕಳು ಮತ್ತು ಹದಿಹರೆಯದವರನ್ನು ಸಂದರ್ಶಿಸಲು ಕೆಲವು ಸಲಹೆಗಳನ್ನು ವಿವರಿಸುತ್ತದೆ. ಇದು ಪ್ರತಿಕ್ರಿಯೆಯನ್ನು ಕಲೆಹಾಕಲು ಉದ್ದೀಪಕ ಪರೀಕ್ಷೆ ಮತ್ತು ಭಾವಚಿತ್ರಗಳನ್ನು ಅಥವಾ ಇನ್ನಿತರ ದೃಶ್ಯಗಳನ್ನು ತೋರಿಸುವ ಮೂಲಕ ಅಭಿಪ್ರಾಯ ಅಥವಾ ಭಾವನೆಗಳನ್ನು ಕಲೆಹಾಕುವ ಸಂದರ್ಶನವನ್ನು ಉಲ್ಲೇಖಿಸುತ್ತದೆ. ಅಂತಿಮವಾಗಿ, ವ್ಯಕ್ತಿಗತ ಹಾಗೂ ಗುಂಪು ಸಂದರ್ಶನದ ಸಾಮರ್ಥ್ಯ ಹಾಗೂ ದೌರ್ಬಲ್ಯಗಳ ವಿವರಣೆಯನ್ನು ಇಲ್ಲಿ ಕಾಣಬಹುದಾಗಿದೆ.
More in Literature
Browse all →
Gambara
Honoré de Balzac
La Maison Tellier
Guy de Maupassant
A bankrupt heart, Vol. 2 (of 3)
Florence Marryat
The Queen Pedauque
Anatole France · Jos. A. V. Stritzko
Les Demi-Vierges
Marcel Prévost
The Hidden Masterpiece
Honoré de Balzac · Katharine Prescott Wormeley
Mugby Junction
Charles Dickens
Eeldrop and Appleplex
T. S. (Thomas Stearns) Eliot