Home › Education › ಶಾಲಾ ಮೂಲಕ ಪ್ರಜಾಪ್ರಭುತ್ವದ ಕಲಿಕೆ
ಶಾಲಾ ಮೂಲಕ ಪ್ರಜಾಪ್ರಭುತ್ವದ ಕಲಿಕೆ
Full text being prepared
Keep a copy ₹9
About this book
ಶಾಲೆಯಲ್ಲಿ ಪ್ರಜಾಪ್ರಭುತ್ವ ಹೇಗೆ ನಿರ್ವಹಿಸಲ್ಪಡುತ್ತದೆ ಮತ್ತು ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ಪರಿಕಲ್ಪನೆಗಳ ಬೋಧನೆಯ ಪರಿಣಾಮವನ್ನು ಲೇಖಕರು ಅರ್ಥ ಮಾಡಿಕೊಂಡಿರುವುದನ್ನು ಇಲ್ಲಿ ವಿವರಿಸಲಾಗಿದೆ. ಬಹುತೇಕ ವಿದ್ಯಾರ್ಥಿಗಳು ಪ್ರಜಾತಂತ್ರದ ಮೂಲ ತಿರುಳಾದ ಸಮಾನತೆಯನ್ನು ಅರ್ಥೈಸಿಕೊಂಡಿರುವುದನ್ನು ಲೇಖಕಿ ಗಮನಿಸಿದ್ದಾರೆ. ಪ್ರಜಾಪ್ರಭುತ್ವದ ವ್ಯವಹಾರವನ್ನು ಪ್ರದರ್ಶಿಸುವ ಶಿಕ್ಷಕರ ಉದಾಹರಣೆಯನ್ನೂ ನೀಡುತ್ತಾರೆ. ಅಧ್ಯಯನದ ಭಾಗವಾಗಿ ಬೋಧನೆಗೆಂದು ಲೇಖಕಿಯೇ ಆರಿಸಿಕೊಂಡ ಪರಿಕಲ್ಪನೆಗಳನ್ನು (ಉದಾ: ನಗರ ಮತ್ತು ಗ್ರಾಮೀಣ ಆಡಳಿತ) ಉದಾಹರಣೆಗಳ ಮೂಲಕ ವಿವರಿಸಲಾಗಿದೆ. ಪ್ರಜಾತಾಂತ್ರಿಕ ತತ್ವಗಳನ್ನು ಪ್ರಾಯೋಗಿಕ ಬದುಕಿನಲ್ಲಿ ಅಳವಡಿಸಬೇಕಾದ ಮತ್ತು ಶಾಲೆಗಳು ಅದಕ್ಕಾಗಿ ಸೂಕ್ತ ವಾತಾವರಣವನ್ನು ಒದಗಿಸಬೇಕಾದ ಅಗತ್ಯವನ್ನು ಲೇಖಕಿ ಸೂಚಿಸುತ್ತಾರೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Meetkundig Schoolboek
Hendrik Sluijters
The School Book of Forestry
Charles Lathrop Pack
Greek in a Nutshell
James Strong