HomeEducation › ಶಾಲೆಗಳು ಪುನರಾರಂಭಗೊಂಡಾಗ ಕಲಿಕೆ-ಬೋಧನೆ: ಒಂದು ವಿಶ್ಲೇಷಣಾತ್ಮಕ ವಿಧಾನ

Cover of ಶಾಲೆಗಳು ಪುನರಾರಂಭಗೊಂಡಾಗ ಕಲಿಕೆ-ಬೋಧನೆ: ಒಂದು ವಿಶ್ಲೇಷಣಾತ್ಮಕ ವಿಧಾನ

ಶಾಲೆಗಳು ಪುನರಾರಂಭಗೊಂಡಾಗ ಕಲಿಕೆ-ಬೋಧನೆ: ಒಂದು ವಿಶ್ಲೇಷಣಾತ್ಮಕ ವಿಧಾನ

ಬ್ಯಾನರ್ಜಿ, ಶಿಲ್ಪಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಶಾಲೆಗಳು ಪುನರಾರಂಭಗೊಂಡಾಗ ಮಕ್ಕಳ ಕಲಿಕಾ ಹಂತವನ್ನು ಅರ್ಥೈಸಿಕೊಳ್ಳಲು ಮೂರು ಹಂತದ ವಿಶ್ಲೇಷಣಾತ್ಮಕ ಮಾದರಿಗಳನ್ನು ಅನುಸರಿಸಬೇಕು ಎನ್ನುತ್ತದೆ. ಅವುಗಳೆಂದರೆ, ಮೂಲಭೂತ ಸಾಮರ್ಥ್ಯಗಳು ತಗ್ಗಿರುವುದು, ವಿಶ್ಲೇಷಣಾತ್ಮಕ ಕಲಿಕಾ ಹಂತಗಳು ಮತ್ತು ಅಧ್ಯಾಪನಶಾಸ್ತ್ರ ವಿಧಾನಗಳ ವಿನ್ಯಾಸ. ಹಾಗೆಯೇ, ಮಕ್ಕಳ ಮೂಲಭೂತ ಸಾಮರ್ಥ್ಯಗಳನ್ನು ಗುರುತಿಸಲು ಬೇಕಾದ ತತ್ವಗಳನ್ನು ವಿವರಿಸಲಾಗಿದೆ ಮತ್ತು ಬೋಧನಾವಿಧಾನ ತಂತ್ರವು ಮಕ್ಕಳ ಸಾಮರ್ಥ್ಯಗಳನ್ನು ಗುರುತಿಸುವಂತಿರಬೇಕು. ಪ್ರಸ್ತುತ ಸಂದರ್ಭದಲ್ಲಿ ಕೇಂದ್ರೀಕೃತ ಮೌಲ್ಯಮಾಪನವು ಸೂಕ್ತವಲ್ಲವೆನಿಸುತ್ತದೆ. ಆದ್ದರಿಂದ ಶಿಕ್ಷಕರು, ಪ್ರತಿ ಹಂತದ ವಿದ್ಯಾರ್ಥಿಗಳನ್ನು ಒಳಗೊಳ್ಳುವ ರೀತಿಯಲ್ಲಿ ಸೂಕ್ತ ಬೋಧನಾ ವಿಧಾನ ಮತ್ತು ಮೌಲ್ಯಮಾಪನ ಕ್ರಮವನ್ನು ಯೋಜಿಸಿ ವಿನ್ಯಾಸಗೊಳಿಸಬೇಕಾಗುತ್ತದೆ ಎಂದು ಕೆಲವು ಮಾದರಿಗಳನ್ನು ಒದಗಿಸುತ್ತದೆ.

More in Education

Browse all →