HomeEducation › ಶಿಕ್ಷಣ ಮತ್ತು ಉದ್ಯೋಗ: ಅಂಚಿನ ನೋಟ

Cover of ಶಿಕ್ಷಣ ಮತ್ತು ಉದ್ಯೋಗ: ಅಂಚಿನ ನೋಟ

ಶಿಕ್ಷಣ ಮತ್ತು ಉದ್ಯೋಗ: ಅಂಚಿನ ನೋಟ

ಮನಿಯಾರ್, ವಿಕಾಸ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಗುಜರಾತ್‌ನ ಒಂದು ಹಳ್ಳಿಯ ಶೈಕ್ಷಣಿಕ ಸ್ಥಿತಿಗತಿಯನ್ನು ವಿವರಿಸಲಾಗಿದೆ. ಈ ಹಳ್ಳಿಯಲ್ಲಿ ಕೆಲವೇ ಮಕ್ಕಳಷ್ಟೇ ಎಸ್‌ಎಸ್‌ಸಿ ಮತ್ತು ಹೆಚ್‌ಎಸ್‌ಸಿ ಪೂರ್ಣಗೊಳಿಸಿದ್ದಾರೆ. ಹಾಗಾಗಿ ಇವರು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಉದ್ಯೋಗಗಳಿಗೆ ಅನರ್ಹರಾಗಿದ್ದಾರೆ. ಕೆಲವರು ಶಾಲಾ ಶಿಕ್ಷಣ ಪೂರ್ಣಗೊಳಿಸಿದರೂ, ಪರಿಮಿತ ಅವಕಾಶಗಳ ಕಾರಣಕ್ಕೆ ಔಪಚಾರಿಕ ಉದ್ಯೋಗಗಳು ಲಭಿಸುವುದಿಲ್ಲ ಜೊತೆಗೆ ಇಂಥವರು ಸಾಂಪ್ರದಾಯಿಕ ಜೀವನಾಧಾರ ಕೃಷಿಯಿಂದಲೂ ದೂರವುಳಿಯುತ್ತಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ-ಉದ್ಯೋಗ ಸಂಬಂಧವನ್ನು ಮರುಮೌಲ್ಯಮಾಪನ ಮಾಡುವ ಮತ್ತು ಆರ್ಥಿಕ ಸುಧಾರಣೆಯ ನಿಟ್ಟಿನಲ್ಲಿ ಇತರೆ ಅವಕಾಶಗಳನ್ನು ಹುಡುಕುವಂಥ ಶಿಕ್ಷಣದ ಬಗ್ಗೆ ಈ ಲೇಖನವು ಚರ್ಚಿಸುತ್ತದೆ.

More in Education

Browse all →