HomeEducation › ಕುಟುಂಬದ ವಿಸ್ತರಿತ ಭಾಗವಾಗಿ ಶಾಲೆ

Cover of ಕುಟುಂಬದ ವಿಸ್ತರಿತ ಭಾಗವಾಗಿ ಶಾಲೆ

ಕುಟುಂಬದ ವಿಸ್ತರಿತ ಭಾಗವಾಗಿ ಶಾಲೆ

ಸಿಂಗ್, ಅನಿಲ್‌

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಕೋವಿಡ್‌ ಅವಧಿಯಲ್ಲಿ ತಮ್ಮ ಕುಟುಂಬಗಳ ಅನಿಶ್ಚಿತ ವಾತಾವರಣ ಮತ್ತು ಅಭಾವಗಳನ್ನು ಮೌನವಾಗಿ ಗಮನಿಸುತ್ತಿದ್ದ ಮಕ್ಕಳ ಪರಿಸ್ಥಿತಿ ಭೀಕರವಾಗಿತ್ತು. ಎಷ್ಟೋ ಮಕ್ಕಳು ಈ ಅವಧಿಯಲ್ಲಿ ಊಟ ಇಲ್ಲದೆ ಉಪವಾಸ ಇರುತ್ತಿದ್ದರು. ತಮ್ಮ ಮನೆಯ ವಾತಾವರಣವನ್ನು ಮರೆಯಲು ಮಕ್ಕಳಿಗೆ ಶಾಲೆ ಅತ್ಯುತ್ತಮ ವೇದಿಕೆಯಾಗುತ್ತಿತ್ತು. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ಅಭಿವ್ಯಕ್ತಿಗೂ ಹೋರಾಡಬೇಕಾಗುತ್ತದೆ. ಹಾಗಿರುವಾಗ ಶಾಲೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಪ್ರೀತಿ, ಭದ್ರತೆಯ ಭಾವನೆಯನ್ನು ತುಂಬುವಂತಾಗಬೇಕು. ಕೋವಿಡ್‌ ನಂತರ ಶಾಲೆಗಳು ಪುನರಾರಂಭವಾಗಿ, ಮಕ್ಕಳು ಬರಲಾರಂಭಿಸಿದಾಗ ಅವರು ಎದುರಿಸುತ್ತಿದ್ದ ಶೈಕ್ಷಣಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಉಪಾಯದಿಂದ ಬಗೆಹರಿಸಿದ್ದನ್ನು ನಿದರ್ಶನಗಳೊಂದಿಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಇಲ್ಲಿ ಕೆಲಸ ಮಾಡಿದ್ದು, ಶಾಲೆಗಳು ಕುಟುಂಬದ ವಿಸ್ತರಿತ ಭಾಗ ಎಂಬ ಭಾವ.

More in Education

Browse all →