HomeEducation › ನಾಟಕದ ಮೂಲಕ ಪ್ರಜಾಪ್ರಭುತ್ವದ ಅನ್ವೇಷಣೆ

Cover of ನಾಟಕದ ಮೂಲಕ ಪ್ರಜಾಪ್ರಭುತ್ವದ ಅನ್ವೇಷಣೆ

ನಾಟಕದ ಮೂಲಕ ಪ್ರಜಾಪ್ರಭುತ್ವದ ಅನ್ವೇಷಣೆ

ಬೇಡಿ, ದೇವಿಕಾ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಸುಮಾರು 60 ವಿದ್ಯಾರ್ಥಿಗಳನ್ನು ನಾಟಕದಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನು ಪರಿಚಯಿಸುವ ಕೆಲಸದಲ್ಲಿ ಭಾಗಿಯಾದ ತಮ್ಮ ಅನುಭವವನ್ನು ಲೇಖಕರು ಇಲ್ಲಿ ಚರ್ಚಿಸಿದ್ದಾರೆ. ‘ದುನಿಯಾ ಸಬ್ಕಿ‘ ಪಠ್ಯದ, ‘ಜಗತ್ತು ಎಲ್ಲರಿಗೂ ಸೇರಿದೆಯೇ?‘ ಎಂಬ ಪ್ರಶ್ನೆಯನ್ನು ಚರ್ಚೆಗಾಗಿ ಆರಿಸಿಕೊಳ್ಳಲಾಗಿತ್ತು. ಇದಕ್ಕಾಗಿ ಒಂದು ಸಮಗ್ರ ಚೌಕಟ್ಟನ್ನು ರೂಪಿಸಲಾಗಿತ್ತು. ಅಲ್ಲಿ ಸಂವಾದದ ರೂಪದಲ್ಲಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಂವಾದವನ್ನು ಬೆಳೆಸಬಹುದಿತ್ತು, ಸಾಮಾನ್ಯ ಅಂಶಗಳನ್ನು ಕಂಡುಕೊಳ್ಳುವ ಮತ್ತು ಸಂಘರ್ಷಗಳ ಮೂಲಕ ಕಾರ್ಯನಿರ್ವಹಿಸುವ ಅವಕಾಶವಿತ್ತು. ಇವೆಲ್ಲವೂ ಪ್ರಜಾಪ್ರಭುತ್ವದ ಸಾರಭೂತ ಅಂಶವಾಗಿದೆ. ವ್ಯಕ್ತಿಯ ದೈನಂದಿನ ಅನುಭವಗಳು ಮತ್ತು ಅದರ ತೊಡಗಿಸಿಕೊಳ್ಳುವಿಕೆಯಿಂದಲೇ ಪ್ರಜಾಪ್ರಭುತ್ವವು ಆರಂಭವಾಗುತ್ತದೆ ಎನ್ನುವುದು ಲೇಖಕರ ಅಭಿಪ್ರಾಯವಾಗಿದೆ.

More in Education

Browse all →