Home › Education › ಕನ್ನಡ ಭಾಷೆಯೊಂದಿಗೆ ಗಣಿತದ ಸಂಯೋಜನೆ - ಒಂದು ಪರ್ಯಾಲೋಚನೆ
ಕನ್ನಡ ಭಾಷೆಯೊಂದಿಗೆ ಗಣಿತದ ಸಂಯೋಜನೆ - ಒಂದು ಪರ್ಯಾಲೋಚನೆ
Full text being prepared
Keep a copy ₹9
About this book
"ಇದು ಗಣಿತವನ್ನು ಕನ್ನಡದೊಂದಿಗೆ ಸಂಯೋಜಿಸುವ ಪ್ರಯತ್ನದ ಪ್ರಾಯೋಗಿಕ ಅಧ್ಯಯನವಾಗಿದೆ. ಇಂತಹ ಸಂಯೋಜಿತ ವಿಧಾನದ ಮೂಲಕ ಕಥೆಗಳು ಮತ್ತು ಕವಿತೆಗಳನ್ನು ಬಳಸಿ ಗಣಿತದ ಪರಿಕಲ್ಪನೆಗಳನ್ನು ಕಲಿಸಿದರೆ ಅವು ಮೂರ್ತರೂಪ ಪಡೆಯುತ್ತವೆ. ಇದರಿಂದ ವಿದ್ಯಾರ್ಥಿಗಳಿಗೆ ದೃಶ್ಯೀಕರಿಸಿಕೊಳ್ಳಲು ಸಹಾಯವಾಗುತ್ತದೆ, ಎನ್ನುವ ನಂಬಿಕೆಯನ್ನು ಆಧರಿಸಿದೆ. ಈ ಅಧ್ಯಯನದ ಉದ್ದೇಶವು ಕನ್ನಡ ಮತ್ತು ಗಣಿತವನ್ನು ಸಂಯೋಜಿಸಿ ಕಲಿಸುವ ಪ್ರಯತ್ನದ ಬಗೆಗಿನ ತಿಳುವಳಿಕೆಯನ್ನು ಹೊಂದುವುದಾಗಿದೆ. ಅಲ್ಲದೆ ಇಂತಹ ಪ್ರಯತ್ನದಲ್ಲಿ ತೊಡಗಿಸಿಕೊಂಡು ಪಡೆದ ಅನುಭವವನ್ನು ಪರ್ಯಾಲೋಚಿಸುವುದು ಇದರ ಮತ್ತೊಂದು ಉದ್ದೇಶ. ಈ ಅಧ್ಯಯನವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ, ಚೀಮಂಗಲ ಗ್ರಾಮದ ಕುವೆಂಪು ಶತಮಾನೋತ್ಸವ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2,3,4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ನಡೆಸಲಾಯಿತು. ಈ ಅಧ್ಯಯನವು ಸಂಯೋಜಿತ ವಿಧಾನವನ್ನು ವಿನ್ಯಾಸಗೊಳಿಸುವ ಮತ್ತು ಕಾರ್ಯಗತಗೊಳಿಸುವ ಅನುಭವವನ್ನು ಕುರಿತಾಗಿದೆ."
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
Greek in a Nutshell
James Strong
ABC's of Science
Charles A. (Charles Alexander) Oliver
A Finnish Grammar
Charles Eliot