HomeEducation › "ಚುಕ್ಕೆಗಳಿಂದ ಚೌಕ ಚೌಕಟ್ಟಿನೊಳಗೇ ಯೋಚಿಸಿ"

Cover of "ಚುಕ್ಕೆಗಳಿಂದ ಚೌಕ ಚೌಕಟ್ಟಿನೊಳಗೇ ಯೋಚಿಸಿ"

"ಚುಕ್ಕೆಗಳಿಂದ ಚೌಕ ಚೌಕಟ್ಟಿನೊಳಗೇ ಯೋಚಿಸಿ"

ಟಿಟಸ್, ಸ್ನೇಹ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಗಣಿತೀಯ ಹುಡುಕಾಟಕ್ಕೆ ಸರಳ ಸಾಧನಗಳ ಬಳಕೆಯ ಸಾಧ್ಯತೆಗಳನ್ನು ಅನ್ವೇಷಿಸುತ್ತದೆ. ಒಂದು ಸರಳ ಪ್ರಶ್ನೆಯು ಅನ್ವೇಷಣೆಗೆ ಹಲವು ಸಾಧ್ಯತೆಗಳನ್ನು ತೆರೆಯಬಹುದು. ಈ ಲೇಖನವು ಲೋ ಪ್ಲೋರ್‌ ಹೈ ಸೀಲಿಂಗ್‌ ಮಾದರಿಗಾಗಿ ಮಾಡಿರುವುದರಿಂದ ಆರಂಭದ ಮಟ್ಟದಿಂದ ಹಿಡಿದು ಹೆಚ್ಚಿನ ಕ್ಲಿಷ್ಟತೆಯ ಕಡೆಗೆ ಹೋಗುವ ಉದಾಹರಣೆಗಳನ್ನು ನೀಡುತ್ತದೆ. ಹೆಚ್ಚಿನ ಗಣಿತೀಯ ಸವಾಲಿನೆಡೆಗೆ ಹೋಗುವ ದಾರಿಯನ್ನು ಈ ಲೇಖನ ತೋರಿಸುತ್ತದೆ. ಈ ಲೇಖನವು ಗಣಿತೀಯಗೊಳಿಸುವುದರಲ್ಲಿನ ಆನಂದವನ್ನು ಎತ್ತಿ ತೋರಿಸುವುದಲ್ಲದೆ, ಇಂತಹ ಚಟುವಟಿಕೆಗಳನ್ನು ರಚಿಸಲು ಶಿಕ್ಷಕರಿಗೇ ಮಾದರಿಯನ್ನು ತೋರುತ್ತದೆ.

More in Education

Browse all →