Home › Education › ವಿದ್ಯಾರ್ಥಿಗಳ ಕಲಿಕೆಯ ಬಲವರ್ಧನೆಗಾಗಿ ಪರಿಣಾಮಕಾರಿ ಮೌಲ್ಯಮಾಪನ
ವಿದ್ಯಾರ್ಥಿಗಳ ಕಲಿಕೆಯ ಬಲವರ್ಧನೆಗಾಗಿ ಪರಿಣಾಮಕಾರಿ ಮೌಲ್ಯಮಾಪನ
Full text being prepared
Keep a copy $1
About this book
ಮೌಲ್ಯಮಾಪನಗಳು ಅನೇಕ ಬಾರಿ ಒತ್ತಡ, ಭೀತಿ ಮತ್ತು ಆತಂಕದಂತಹ ವಿವಿಧ ರೀತಿಯ ಋಣಾತ್ಮಕ ಅರ್ಥದೊಂದಿಗೆ ಗುರುತಿಸಿಕೊಂಡಿವೆ. ಆದರೆ, ಮೌಲ್ಯಮಾಪನಗಳನ್ನು ಬೋಧನೆ - ಕಲಿಕೆ ಪ್ರಕ್ರಿಯೆಯ ವೇಳೆ ಅರ್ಥಪೂರ್ಣವಾಗಿ ಬಳಸಿಕೊಂಡಾಗ ಅವು ವಿದ್ಯಾರ್ಥಿಗಳ ಕಲಿಕೆ ಮತ್ತು ಬೋಧನಾ ಅಭ್ಯಾಸಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿವೆ ಎಂದು ಕಳೆದ ಕೆಲವು ದಶಕಗಳಲ್ಲಿ ನಡೆದ ಸಂಶೋಧನೆಗಳು ಸಾಬೀತುಪಡಿಸಿವೆ. ತಮ್ಮ ಕಲಿಕೆಯ ಉದ್ದೇಶವನ್ನು ಸಾಧಿಸುವುದಕ್ಕಾಗಿ ಬೋಧಕರು ವಿವಿಧ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುತ್ತಾರೆ. ಇದರಲ್ಲಿ ಮುಖ್ಯವಾದುದು ಯಾವುದು ಎಂದರೆ, ವಿದ್ಯಾರ್ಥಿಗಳು ತಮ್ಮನ್ನು ಅನುಸರಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಮತ್ತು ವಿದ್ಯಾರ್ಥಿಗಳು ಕಲಿಯದೇ ಇದ್ದರೆ ತಾವು ಏನನ್ನಾದರೂ ಭಿನ್ನವಾಗಿ ಮಾಡಬೇಕಾದ ಅಗತ್ಯತೆ ಇದೆಯೇ ಎಂಬುದನ್ನು ಕಂಡುಕೊಳ್ಳಲು ಬೋಧನೆಯ ವೇಳೆಯಲ್ಲಿ ವಿವಿಧ ಔಪಚಾರಿಕ ಮತ್ತು ಅನೌಪಚಾರಿಕ ವಿಧಾನಗಳನ್ನು ಸಂಯೋಜಿಸುವುದು. ಈ ಲೇಖನವು, ಮೌಲ್ಯಮಾಪನದ ಹಿನ್ನೆಲೆಯಲ್ಲಿ ರಚನಾತ್ಮಕ, ಅಭಿವೃದ್ಧಿಗೆ ಸಂಬಂಧಿಸಿದ ಮತ್ತು ಕಲಿಕೆಯನ್ನು ಕೇಂದ್ರೀಕರಿಸಿದ - ಎಂಬ ಮೂರು ವಿಚಾರಗಳ ಅರ್ಥವನ್ನು ಹೊರಗೆಡಹಲು ಮತ್ತು ವಿದ್ಯಾರ್ಥಿಗಳ ಕಲಿಕೆಯ ಬಲವರ್ಧನೆಗಾಗಿ ಇವುಗಳನ್ನು ಹೇಗೆ ಬಳಸಬಹುದು ಎಂಬ ಕುರಿತು ಗಮನಹರಿಸಲು ಪ್ರಯತ್ನಿಸುತ್ತದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske