HomeEducation › ಆರಂಭಿಕ ಸಾಕ್ಷರತೆಯ ಪರಿಕಲ್ಪನಾತ್ಮಕ ಚೌಕಟ್ಟಿನ ಕಡೆಗೆ: ಸಮತೋಲಿತ ಮತ್ತು ಸಾಮಾಜಿಕವಾಗಿ ಸೂಕ್ಷ್ಮವೆನಿಸಬಲ್ಲ ವಿಧಾನ

Cover of ಆರಂಭಿಕ ಸಾಕ್ಷರತೆಯ ಪರಿಕಲ್ಪನಾತ್ಮಕ ಚೌಕಟ್ಟಿನ ಕಡೆಗೆ: ಸಮತೋಲಿತ ಮತ್ತು ಸಾಮಾಜಿಕವಾಗಿ ಸೂಕ್ಷ್ಮವೆನಿಸಬಲ್ಲ ವಿಧಾನ

ಆರಂಭಿಕ ಸಾಕ್ಷರತೆಯ ಪರಿಕಲ್ಪನಾತ್ಮಕ ಚೌಕಟ್ಟಿನ ಕಡೆಗೆ: ಸಮತೋಲಿತ ಮತ್ತು ಸಾಮಾಜಿಕವಾಗಿ ಸೂಕ್ಷ್ಮವೆನಿಸಬಲ್ಲ ವಿಧಾನ

ಜಯರಾಮ್, ಕೀರ್ತಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಆರಂಭಿಕ ಹಂತದ ಸಾಕ್ಷರತೆಯನ್ನು ಸಾಧಿಸುವ ಸಾಧ್ಯತೆಗಳನ್ನು ಮತ್ತು ಅಗತ್ಯಗಳನ್ನು ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ. ಶಬ್ದ, ಅಕ್ಷರ, ಶಬ್ದಸಂಪತ್ತು, ಅರ್ಥ ಗ್ರಹಿಕೆಯ ತಂತ್ರ, ಮುಂತಾದವುಗಳನ್ನು ಕಲಿಸಲು ಸೂಕ್ತ ಮಾರ್ಗಗಳಾವುವು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಭಾರತದಲ್ಲಿ ಉರು ಹೊಡೆಯುವುದು ಮತ್ತು ನೆನಪಿನಿಂದ ಬರೆಯುವುದೇ ಶಿಕ್ಷಣವೆಂದು ನಂಬಲಾಗಿದ್ದು ಇದು ವೈಜ್ಞಾನಿಕವಲ್ಲದ ವಿಧಾನವೆಂಬ ಯಶ್‌ಪಾಲ್‌ ಸಮಿತಿಯ ವರದಿಯನ್ನು ಈ ಲೇಖನವು ಅನುಮೋದಿಸುತ್ತದೆ. ಯಶ್‌ ಪಾಲ್‌ ಸಮಿತಿಯ ಹಿನ್ನೆಲೆಯಲ್ಲಿ ಭಾರತದ ಸಾಕ್ಷರತಾ ತರಬೇತಿಯ ದೋಷಗಳನ್ನು ವಿವರಿಸುತ್ತದೆ. ಶ್ರೀ ರತನ್‌ ಟಾಟಾ ಟ್ರಸ್ಟ್‌ ಹಾಗು ಪ್ರಾರಂಭಿಕ ಸಾಕ್ಷರತಾ ಯೋಜನೆಗಳು ಪ್ರಾಯೋಜಿಸಿದ ಪ್ರಯೋಗಗಳ ಕುರಿತು ವಿಸ್ತಾರವಾಗಿ ಚರ್ಚಿಸುತ್ತದೆ. ಹಾಲಿ ಇರುವ ಆರಂಭಿಕ ಸಾಕ್ಷರತಾ ಪರಿಕಲ್ಪನೆಗಳನ್ನು ಪರಿಚಯಿಸುತ್ತದೆ. ಮಕ್ಕಳು ಆರಂಭಿಕ ಹಂತದಲ್ಲಿ ಅಕ್ಷರಗಳನ್ನು ಪರಿಚಯಿಸಿಕೊಳ್ಳಬಲ್ಲ ಹಲವು ಸಾಧ್ಯತೆಗಳನ್ನು ತೋರಿಸಿಕೊಡುತ್ತದೆ.

More in Education

Browse all →