HomeEducation › ಒಳಗೊಳ್ಳುವ ಅವಕಾಶವಾಗಿ ಶಾಲೆ - ನನ್ನ ಅನುಭವಗಳು

Cover of ಒಳಗೊಳ್ಳುವ ಅವಕಾಶವಾಗಿ ಶಾಲೆ - ನನ್ನ ಅನುಭವಗಳು

ಒಳಗೊಳ್ಳುವ ಅವಕಾಶವಾಗಿ ಶಾಲೆ - ನನ್ನ ಅನುಭವಗಳು

ಹಮೀದ್‌, ಸುಹೈಲ್‌

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಲೇಖಕರು ತಮ್ಮ ಶಾಲಾ ಚಟುವಟಿಕೆಯ ವೇಳೆ ನೋಡಿದ ಕೆಲವು ಘಟನೆಗಳನ್ನು ಪ್ರಸ್ತಾಪಿಸುತ್ತಾ, ಇವು ಸಾಮಾಜಿಕವಾಗಿ ನಿರ್ಲಕ್ಷಿಸಲ್ಪಟ್ಟ ಮಕ್ಕಳ ಬದುಕಿನ ಮೇಲೆ ಹೇಗೆ ಪ್ರತಿಫಲಿಸುತ್ತವೆ ಎಂಬುದನ್ನು ಚರ್ಚಿಸುತ್ತಾರೆ. ಲೇಖಕರು ಇಲ್ಲಿ ಜಾತಿ ಮತ್ತು ಸಮಾಜದಲ್ಲಿರುವ ಅಸಮಾನತೆಗೆ ಸಂಬಂಧಿಸಿದ ನಿದರ್ಶನಗಳನ್ನು ಬಿಂಬಿಸುವ ಶಿಕ್ಷಕರು ಮತ್ತು ಮಕ್ಕಳ ನಡುವಿನ ಎರಡು ಸಂಭಾಷಣೆಗಳನ್ನು ಪ್ರಸ್ತುತಪಡಿಸಿದ್ದಾರೆ. ಲೇಖಕರು ಶಾಲೆಗಳಲ್ಲಿ ಮಕ್ಕಳ ಗುಂಪು ಚಟುವಟಿಕೆಯನ್ನು ನಡೆಸುತ್ತಾರೆ. ಗುಂಪು ರಚನೆಯಲ್ಲಿ ಸಮನ್ವಯ, ಒಳಗೊಳ್ಳುವಿಕೆ ಎನ್ನುವುದು ಮಾರ್ಗದರ್ಶಿ ತತ್ವವಾಗಿದೆ. ಮೊದಲು ಗುಂಪಿನಲ್ಲಿ ಸೇರಿಕೊಳ್ಳಲು ಹಿಂಜರಿಯುತ್ತಿದ್ದ ಮಕ್ಕಳು ನಿಧಾನವಾಗಿ ಗುಂಪಿನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಪರಸ್ಪರ ತೊಡಗಿಕೊಳ್ಳುವಿಕೆಯಿಂದ ಒಳಗೊಳ್ಳುವಿಕೆಯು ಆರಂಭವಾಗುತ್ತದೆ ಎಂಬುದನ್ನು ಇಲ್ಲಿ ಲೇಖಕರು ಉಲ್ಲೇಖಿಸುತ್ತಾರೆ.

More in Education

Browse all →