HomeEducation › ಧಾನಿಯ ಮೂವರು ಮಿತ್ರರು/ತರಗತಿಯಲ್ಲಿ ಕಥೆ

Cover of ಧಾನಿಯ ಮೂವರು ಮಿತ್ರರು/ತರಗತಿಯಲ್ಲಿ ಕಥೆ

ಧಾನಿಯ ಮೂವರು ಮಿತ್ರರು/ತರಗತಿಯಲ್ಲಿ ಕಥೆ

ಹಲ್ದಾರ್, ಅನುಜಾ

FormatEbook
Published2024
LanguageKannada
ReadingIncluded
Full text being prepared Keep a copy ₹9
About this book
ಪುಟ್ಟ ಮಕ್ಕಳಿಗೆ ಕಥೆ ಹೇಳುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಮೂಡಿಸುವಂತೆ ಮಾಡಲು ಕಥೆ ಅತ್ಯುತ್ತಮ ಮಾಧ್ಯಮ. ಕಥೆಗಳನ್ನು ಹೇಳುತ್ತಲೇ ಅದರಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು. ಕಥೆಯ ಬಳಿಕ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಿದರೆ ಮಕ್ಕಳು ಮುಕ್ತ ಸಂವಾದದಲ್ಲಿ ಭಾಗವಹಿಸಲು ಮತ್ತು ಅವರ ಕಲ್ಪನಾ ಸಾಮ್ರಾಜ್ಯ ವಿಸ್ತರಿಸಲು ಅನುಕೂಲವಾಗುತ್ತದೆ. ಕ್ರಮೇಣ ಪಠ್ಯ ವಿಷಯದಲ್ಲಿಯೂ ಅವರಿಗೆ ಆಸಕ್ತಿ ಮೂಡುತ್ತದೆ ಎನ್ನುತ್ತಾರೆ ಲೇಖಕಿ.

More in Education

Browse all →