HomeEducation › ಹೊಸ ಧಾತುಗಳನ್ನು ಏಕೆ ಸೃಷ್ಟಿಸಬೇಕು?

Cover of ಹೊಸ ಧಾತುಗಳನ್ನು ಏಕೆ ಸೃಷ್ಟಿಸಬೇಕು?

ಹೊಸ ಧಾತುಗಳನ್ನು ಏಕೆ ಸೃಷ್ಟಿಸಬೇಕು?

ಜೋಶಿ, ಸುಶಿಲ್‌

FormatEbook
LanguageKannada
ReadingIncluded
Full text being prepared Keep a copy ₹9
About this book
"ನಾವು ಹಿಂದಿಗಿಂತಲೂ ಇಂದು ಹೆಚ್ಚು ಹೆಚ್ಚು ಪ್ರೋಟಾನ್ ಮತ್ತು ನ್ಯೂಟ್ರಾನ್‍ಗಳು ಇರುವಂತಹ ಹೊಸ ಧಾತುಗಳನ್ನು ಸೃಷ್ಟಿಸುವ ಪೈಪೋಟಿಯಲ್ಲಿ ಇದ್ದೇವೆ. ಹೊಸತಾಗಿ ಸೃಷ್ಟಿಸುವ ಈ ಧಾತುಗಳು ನೈಸರ್ಗಿಕವಾಗಿ ಲಭ್ಯವಿರುವ ಧಾತುಗಳಂತೆ ಸ್ಥಿರವಾಗಿರದೆ, ಸೃಷ್ಟಿಸಿದ ಮರುಕ್ಷಣವೇ ಮಾಯವಾಗುತ್ತವೆ. ಅವುಗಳ ಅಲ್ಪಾಯುಷ್ಯಕ್ಕೆ ಕಾರಣವೇನು? ಅವುಗಳನ್ನು ನಾವೇಕೆ ಸೃಷ್ಟಿಸುತ್ತೇವೆ? ಅವುಗಳ ಸೃಷ್ಟಿಯಿಂದ ನಮಗೆ ತಿಳಿದುಬರುವ ಅಂಶಗಳೇನು?"

More in Education

Browse all →