HomeEducation › ಸಾಂಕ್ರಾಮಿಕದ ಕಾಲದಲ್ಲಿ ಪೌರತ್ವ

Cover of ಸಾಂಕ್ರಾಮಿಕದ ಕಾಲದಲ್ಲಿ ಪೌರತ್ವ

ಸಾಂಕ್ರಾಮಿಕದ ಕಾಲದಲ್ಲಿ ಪೌರತ್ವ

ಕೋರಿಪಲ್ಲಿ, ಸಂಕಲ್ಪ್‌

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಸ್ವಯಂಸೇವೆಯು ಸಾಮಾಜಿಕವಾಗಿ ಪ್ರಯೋಜನಕಾರಿಯಾದ ಕಾರ್ಯವಾಗಿದ್ದು, ಸಮಾಜವನ್ನು ಅದು ಸದೃಢಗೊಳಿಸುತ್ತದೆ ಮತ್ತು ಪೌರತ್ವದ ಮೂಲ ತತ್ವವನ್ನು ಅದು ಈಡೇರಿಸುತ್ತದೆ ಎಂದು ಲೇಖಕರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಸರ್ಕಾರೇತರ ಸಂಘಟನೆಯಾದ ಗೂಂಜ್ನ ಸಹಯೋಗದಲ್ಲಿ ಒಂದು ದೇಣಿಗೆ ಅಭಿಯಾನದಲ್ಲಿ ಕೈಗೊಳ್ಳಲಾದ ಕೆಲಸಗಳನ್ನು ಈ ಲೇಖನವು ವಿವರಿಸುತ್ತದೆ.

More in Education

Browse all →