HomeEducation › ಸಮಾಜೋ- ಭಾವನಾತ್ಮಕ ಬೆಂಬಲ ಕಾರ್ಯಕ್ರಮಗಳ ಅನುಷ್ಠಾನ

Cover of ಸಮಾಜೋ- ಭಾವನಾತ್ಮಕ ಬೆಂಬಲ ಕಾರ್ಯಕ್ರಮಗಳ ಅನುಷ್ಠಾನ

ಸಮಾಜೋ- ಭಾವನಾತ್ಮಕ ಬೆಂಬಲ ಕಾರ್ಯಕ್ರಮಗಳ ಅನುಷ್ಠಾನ

ಡಿ., ನಿರ್ಮಲಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಸಾಮಾಜಿಕ ಮತ್ತು ಭಾವನಾತ್ಮಕ ಕಳಕಳಿಗಳನ್ನು ನಿಭಾಯಿಸುವುದು ಕೇವಲ ಒಂದು ಬಾರಿಯ ಚಟುವಟಿಕೆಯಲ್ಲ. ಅದನ್ನು ಬೋಧನೆ-ಕಲಿಕೆ ಪ್ರಕ್ರಿಯೆಯೊಂದಿಗೆ ಒಟ್ಟಾರೆಯಾಗಿ ನೋಡಬೇಕಾಗುತ್ತದೆ. ಇದಕ್ಕಾಗಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಮಾತುಗಳಿಗೆ ಕಿವಿಯಾಗಬೇಕು ಮತ್ತು ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಕಾರ್ಯನಿರ್ವಹಿಸಬೇಕು. ಮಕ್ಕಳ ಯೋಗಕ್ಷೇಮದ ಈ ಅಂಶವನ್ನು ನಿರ್ವಹಿಸಲು ಬೇಕಾಗಿರುವ ಮೂರು ಕಾರ್ಯಕ್ರಮಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.

More in Education

Browse all →