HomeEducation › ಭೂಮಿ ಏಕೆ ಮುಖ್ಯವಾಗುತ್ತದೆ: ನಯೀ ತಾಲೀಮ್

Cover of ಭೂಮಿ ಏಕೆ ಮುಖ್ಯವಾಗುತ್ತದೆ: ನಯೀ ತಾಲೀಮ್

ಭೂಮಿ ಏಕೆ ಮುಖ್ಯವಾಗುತ್ತದೆ: ನಯೀ ತಾಲೀಮ್

ದೇಶಪಾಂಡೆ, ಅದ್ವ್ಯತ್

FormatEbook
LanguageKannada
ReadingIncluded
Full text being prepared Keep a copy ₹9
About this book
"“ಭೂಮಿ ಏಕೆ ಮುಖ್ಯವಾಗುತ್ತದೆ” ಎಂಬುದು ಶಾಲೆಯೊಂದರ ವಿದ್ಯಾರ್ಥಿಗಳ ಕೃಷಿ ಚಟುವಟಿಕೆಯನ್ನು ವಿವರಿಸುವ ಲೇಖನವಾಗಿದೆ. ಸೇವಾಗ್ರಾಮದ ಆನಂದ ನಿಕೇತನ ಶಾಲೆಯಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಭಾಷೆಗಳನ್ನು ನಿರಂತರವಾದ ಬೇಸಾಯವೆಂಬ ಕಲೆಯಲ್ಲಿ ಸಿಗುವ ಅನುಭವದೊಂದಿಗೆ ಬೆಸೆಯಲಾಗಿದೆ. ವಿದ್ಯಾರ್ಥಿಗಳು ನೆಲ, ಪಕ್ಷಿಗಳು, ಕೀಟಗಳು ಮತ್ತು ಋತುಮಾನಗಳೊಟ್ಟಿಗೆ ಆಳವಾದ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ. ಅವರಿಗೆ ಮೊದಲ ಮಳೆ ಎಂದರೆ ಅನುಭವದ ಒಂದು ಅವಶ್ಯಕ ವಿಷಯವಾಗಿದ್ದರೂ ಸಹ ಕೊಚ್ಚೆ ಮಣ್ಣಿನಲ್ಲಿ ಆಡುವುದಕ್ಕಷ್ಟೇ ಅದು ಸೀಮಿತವಾಗಿಲ್ಲ."

More in Education

Browse all →