HomeEducation › ಡಿಜಿಟಲ್ ಶಿಕ್ಷಣ ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳು

Cover of ಡಿಜಿಟಲ್ ಶಿಕ್ಷಣ ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳು

ಡಿಜಿಟಲ್ ಶಿಕ್ಷಣ ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳು

ಪಾಂಡೆ, ಪೂಜಾ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಕೊರೊನಾ ಸಾಂಕ್ರಾಮಿಕವು ವಿಶೇಷ ಅಗತ್ಯ ಬೇಕಾದ ಮಕ್ಕಳ ಮತ್ತು ಅವರ ಪೋಷಕರು, ಶಿಕ್ಷಕರ ಸಂಕಷ್ಟವನ್ನು ಹೇಗೆ ಹೆಚ್ಚಿಸಿತು ಎನ್ನುವುದನ್ನು ಈ ಲೇಖನವು ವಿವರಿಸುತ್ತದೆ. ಡಿಜಿಟಲ್ ಕಲಿಕೆಯ ಲಭ್ಯತೆ ಇಲ್ಲದ ಕಾರಣ ವಿಶೇಷ ಅಗತ್ಯ ಬೇಕಾದ ಮಕ್ಕಳು ಶಾಲೆ ಬಿಡುವ ಪ್ರಮಾಣ ದುಪ್ಪಟ್ಟಾಯಿತು. ಇ; ಕಲಿಕೆ ವಿಧಾನಗಳನ್ನು ಅಳವಡಿಸುವ ಮೂಲಕ ಏಕಕಾಲದಲ್ಲಿ ಅನೇಕ ಮಕ್ಕಳನ್ನು ತಲುಪುವಂತೆ ವಿಶೇಷ ಶಿಕ್ಷಕರಿಗೆ ನೆರವಾಗಬಹುದು. ಆದರೆ ಶಿಕ್ಷಣವನ್ನು ನಿಜವಾಗಿಯೂ ಸಮನ್ವಯ ಮತ್ತು ಸಾರ್ವತ್ರಿಕಗೊಳಿಸುವ ಉದ್ದೇಶಕ್ಕಾಗಿ ತಂತ್ರಜ್ಞಾನ ಮತ್ತು ಸಾಮರ್ಥ್ಯವನ್ನು ರೂಪಿಸುವುದಕ್ಕಾಗಿ ಸರ್ಕಾರವು ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರವೇ ಇದೆಲ್ಲವೂ ಸಾಧ್ಯವಾಗುತ್ತದೆ ಎನ್ನುವುದು ಲೇಖಕರ ಅಭಿಪ್ರಾಯ.

More in Education

Browse all →