HomeEducation › ಕಿರಿಯ ಪ್ರಜೆಗಳನ್ನು ರೂಪಿಸುವುದು- ಐದು ಸಾಮಾನ್ಯ ದಾರಿಗಳು

Cover of ಕಿರಿಯ ಪ್ರಜೆಗಳನ್ನು ರೂಪಿಸುವುದು- ಐದು ಸಾಮಾನ್ಯ ದಾರಿಗಳು

ಕಿರಿಯ ಪ್ರಜೆಗಳನ್ನು ರೂಪಿಸುವುದು- ಐದು ಸಾಮಾನ್ಯ ದಾರಿಗಳು

ಕೃಷ್ಣಮೂರ್ತಿ, ಪ್ರಿಯಾ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಸ್ವ ಪ್ರೇಮ ಮತ್ತು ಚೇತರಿಸಿಕೊಳ್ಳುವಿಕೆ, ಮಕ್ಕಳ ಮೇಲೆ ಶಿಕ್ಷಕರ ಪ್ರೀತಿ, ತರಗತಿ ಕೊಠಡಿಯಲ್ಲಿ ಗುಣಾತ್ಮಕ ಮನಸ್ಥಿತಿ ಮೊದಲಾದ ಪೌರತ್ವ ಶಿಕ್ಷಣದ ಕೆಲವು ಪ್ರಮುಖ ಮೂಲಭೂತ ಅಂಗಗಳ ಬಗ್ಗೆ ಲೇಖಕಿ ಒತ್ತು ನೀಡುತ್ತಾರೆ. ಅಲ್ಲದೆ, ಸಣ್ಣ ಸಂಗತಿಗಳಿಂದ ಸಂತೋಷವನ್ನು ಹೊಂದುವುದು, ಆ ಕ್ಷಣದಲ್ಲಿ ಜೀವಿಸುವುದು ಮೊದಲಾದ ಸರಳ ಕಾರ್ಯಗಳ ಒಂದು ಪಟ್ಟಿಯನ್ನೂ ಲೇಖಕಿ ಮುಂದಿಡುತ್ತಾರೆ. ತರಗತಿಯಲ್ಲಿ ಲಿಂಗತ್ವ ಮತ್ತು ವೈವಿಧ್ಯತೆಯ ವಿಚಾರಗಳನ್ನು ಗೌರವಿಸಬೇಕೆಂಬ ಸಲಹೆ ನೀಡುವ ಲೇಖಕಿ, ಪೌರತ್ವ ಶಿಕ್ಷಣದಲ್ಲಿ ಮಾನವ ಸಂಬಂಧಗಳು, ವಿಶೇಷವಾಗಿ ಶಿಕ್ಷಕ; ವಿದ್ಯಾರ್ಥಿ ಸಂವಾದಗಳ ಪಾತ್ರವನ್ನು ಕೂಡಾ ವಿವರಿಸುತ್ತಾರೆ.

More in Education

Browse all →