HomeEducation › ವಿಜ್ಞಾನ ಬೋಧನೆಯಲ್ಲಿ ಬೋಧನಾ ಕಲಿಕಾ ಸಾಮಗ್ರಿಗಳ ಬಳಕೆ

Cover of ವಿಜ್ಞಾನ ಬೋಧನೆಯಲ್ಲಿ ಬೋಧನಾ ಕಲಿಕಾ ಸಾಮಗ್ರಿಗಳ ಬಳಕೆ

ವಿಜ್ಞಾನ ಬೋಧನೆಯಲ್ಲಿ ಬೋಧನಾ ಕಲಿಕಾ ಸಾಮಗ್ರಿಗಳ ಬಳಕೆ

ಶರ್ಮ, ಅಂಜು

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಲೇಖಕಿಯ ಸ್ವಾನುಭವವಾಗಿದೆ. ವಿದ್ಯಾರ್ಥಿಯಾಗಿ ವಿಜ್ಞಾನ ಕಲಿತದ್ದು ಮತ್ತು ಶಿಕ್ಷಕಿಯಾಗಿ ವಿಜ್ಞಾನವನ್ನು ಕಲಿಸಿದ್ದು ಎರಡನ್ನೂ ಒಳಗೊಂಡಿರುವ ಲೇಖನವು ವಿಜ್ಞಾನ ಶಿಕ್ಷಕರಿಗೆ ಮಾರ್ಗದರ್ಶಿಯಂತಿದೆ. ನಮ್ಮ ಶಾಲೆಗಳಲ್ಲಿ ವಿಜ್ಞಾನವನ್ನು ನೀರಸವಾಗಿ ಬೋಧಿಸುವುದೇ ಹೆಚ್ಚು. ಆದ್ದರಿಂದ ವಿಜ್ಞಾನ ಬೋಧನೆಯನ್ನು ಸೃಜನಶೀಲವಾಗಿ ಮತ್ತು ಪ್ರಾಯೋಗಿಕವಾಗಿ ಬೋಧಿಸಲು ಶಿಕ್ಷಕರು ಮುಂದಾಗಬೇಕು. ಅದಕ್ಕೆ ನಮ್ಮ ಸುತ್ತಮುತ್ತ ಸಿಗುವ ವಸ್ತುಗಳಿಂದಲೇ ವಿಜ್ಞಾನ ಕಲಿಕೆಯನ್ನು ಸಮೃದ್ಧಗೊಳಿಸುವ ಅನೇಕ ವಿಧಾನಗಳನ್ನು ಲೇಖಕಿ ಇಲ್ಲಿ ಉದಾಹರಣೆಯೊಂದಿಗೆ ವಿವರಿಸಿದ್ದಾರೆ.

More in Education

Browse all →