Home › Education › ಶಾಲಾಗಣಿತ ಶಿಕ್ಷಣ : ಶಿಕ್ಷಕರ ತರಬೇತಿಗಳಿಗೆ ಚೈತನ್ಯ ತುಂಬುವುದು ಹೇಗೆ?
ಶಾಲಾಗಣಿತ ಶಿಕ್ಷಣ : ಶಿಕ್ಷಕರ ತರಬೇತಿಗಳಿಗೆ ಚೈತನ್ಯ ತುಂಬುವುದು ಹೇಗೆ?
Full text being prepared
Keep a copy $1
About this book
"ಗುಣಮಟ್ಟ ಶಿಕ್ಷಣದ ಒಂದು ಪ್ರಮುಖ ಮಾನದಂಡವೆಂದರೆ ಆಯಾ ಹಂತಕ್ಕೆ ಸೂಕ್ತ ಸಾಮಥ್ರ್ಯಗಳನ್ನು ಮಕ್ಕಳು ಗಳಿಸಿರುವುದು. ಮಕ್ಕಳು ಪ್ರಾಥಮಿಕ ಹಂತದಲ್ಲಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಸಾಮಥ್ರ್ಯಗಳನ್ನು ನಿರೀಕ್ಷಿತ ಮಟ್ಟದಲ್ಲಿ ಪಡೆಯುತ್ತಿಲ್ಲವೆಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದಿದೆ. ಗುಣಮಟ್ಟದ ಗಣಿತ ಶಿಕ್ಷಣವನ್ನು ಶಾಲಾ ಹಂತದಲ್ಲಿ ಪರಿಣಾಮಕಾರಿಯಾಗಿ ಸಾಕಾರಗೊಳಿಸಲು ‘ಗಣಿತವನ್ನು ಏಕೆ ಕಲಿಸಬೇಕು ಮತ್ತು ಗಣಿತದಲ್ಲಿ ಏನನ್ನು ಕಲಿಸಬೇಕು?’ ಎನ್ನುವ ಅಂಶಕ್ಕೆ ಶಿಕ್ಷಕರು ಮತ್ತು ಶಿಕ್ಷಕರಿಗಾಗಿ ತರಬೇತಿಯನ್ನು ರೂಪಿಸುವವರು ಆದ್ಯತೆ ನೀಡಬೇಕು. ಈ ಅಂಶವನ್ನು ಮುಂದಿಟ್ಟುಕೊಂಡು ಪ್ರಸ್ತುತ ಗಣಿತ ಶಿಕ್ಷಕರ ತರಬೇತಿಗಳನ್ನು ಅವಲೋಕಿಸಿ ಅದನ್ನು ಹೇಗೆ ಮರುರೂಪಿಸಬೇಕು ಎನ್ನುವುದನ್ನು ಗಣಿತದ ಎರಡು ಪ್ರಧಾನ ಪರಿಕಲ್ಪನೆಗಳಾದ ಲೆಕ್ಕಾಚಾರದ ಕೌಶಲ (Computation skill) ಮತ್ತು ಕ್ರಮವಿಧಿ (Algorithm)ಗಳನ್ನು ಸೋದಾಹರಣವಾಗಿ ವಿಶ್ಲೇಷಿಸುತ್ತಾ ಗಣಿತ ಶಿಕ್ಷಕರ ತರಬೇತಿಗೆ ಒಂದು ಹೊಸ ನಿಲುಮೆ ಮತ್ತು ಆಯಾಮವನ್ನು ನೀಡುವ ಪ್ರಯತ್ನವನ್ನು ಸ್ವತಃ ಗಣಿತ ಶಿಕ್ಷಣ ಪರಿಣತರಾದ ಲೇಖಕರು ಪ್ರತಿಫಲಿಸಿದ್ದಾರೆ."
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske