HomeEducation › ಗುರುತಿಸಿಕೊಳ್ಳುವುದರಿಂದ ಹೊಣೆಗಾರಿಕೆ ಹೊಮ್ಮುತ್ತದೆ

Cover of ಗುರುತಿಸಿಕೊಳ್ಳುವುದರಿಂದ ಹೊಣೆಗಾರಿಕೆ ಹೊಮ್ಮುತ್ತದೆ

ಗುರುತಿಸಿಕೊಳ್ಳುವುದರಿಂದ ಹೊಣೆಗಾರಿಕೆ ಹೊಮ್ಮುತ್ತದೆ

ಆರ್., ಅರ್ಚನಾ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಯಾದಗಿರಿ ಜಿಲ್ಲೆ ಕಂಚಗಾರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ನಾಯಕ ಸ್ಥಾನಗಳಿಗೆ ನಡೆದ ಚುನಾವಣೆಯ ಸಂಬಂಧ ಲೇಖಕರು ತಮ್ಮ ಅನುಭವಗಳನ್ನು ವಿವರಿಸಿದ್ದಾರೆ. ಮತದಾನದ ದಿನ ನಿರ್ದಿಷ್ಟ ಪ್ರದೇಶದ ಲಂಬಾಣಿ ಭಾಷೆ ಮಾತನಾಡುವ ತಾಂಡಾದ ಮಕ್ಕಳು ಗೈರಾಗಿರುವುದನ್ನು ಮತ್ತು ಎಲ್ಲಾ ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸದಿರಲು ಶಿಕ್ಷಕರ ಪೂರ್ವಾಗ್ರಹಗಳೂ ಕಾರಣವಾಗಿರುವುದನ್ನು ಲೇಖಕಿ ಗುರುತಿಸುತ್ತಾರೆ. ವಿದ್ಯಾರ್ಥಿಗಳಿಗೆ ತಮ್ಮ ವಿಚಾರಗಳನ್ನು ಮಂಡಿಸಲು ಒಂದು ವೇದಿಕೆಯ ಅಗತ್ಯವಿದೆ ಮತ್ತು ತಮ್ಮತನದ ಭಾವನೆಯನ್ನು ಮೂಡಿಸುವುದರಿಂದ ಈ ರೀತಿಯ ಚಟುವಟಿಕೆಗಳಲ್ಲಿ ಮಕ್ಕಳ ಭಾಗೀದಾರಿಕೆಯನ್ನು ದೃಢಪಡಿಸಬಹುದು ಎಂಬುದಾಗಿ ಲೇಖಕಿ ಹೇಳುತ್ತಾರೆ. ಈ ನಿಟ್ಟಿನಲ್ಲಿ ಶಿಕ್ಷಕರ ಹೊಣೆಗಾರಿಕೆ ದೊಡ್ಡದು ಎನ್ನುವುದು ಲೇಖಕಿಯ ಅಭಿಪ್ರಾಯ.

More in Education

Browse all →