HomeEducation › ಬಣ್ಣ ಬದಲಾಯಿಸುವ ಹೂವುಗಳು ಮತ್ತು ತಮ್ಮದೇ ಆಯ್ಕೆಯ ಪರಾಗಸ್ಪರ್ಶಕಗಳು

Cover of ಬಣ್ಣ ಬದಲಾಯಿಸುವ ಹೂವುಗಳು ಮತ್ತು ತಮ್ಮದೇ ಆಯ್ಕೆಯ ಪರಾಗಸ್ಪರ್ಶಕಗಳು

ಬಣ್ಣ ಬದಲಾಯಿಸುವ ಹೂವುಗಳು ಮತ್ತು ತಮ್ಮದೇ ಆಯ್ಕೆಯ ಪರಾಗಸ್ಪರ್ಶಕಗಳು

ಉಮ, ದಿವ್ಯ

FormatEbook
LanguageKannada
ReadingIncluded
Full text being prepared Keep a copy ₹9
About this book
ವೈವಿಧ್ಯಮಯವಾದ ನೀಲಿ, ಕೆಂಪು, ಹಳದಿ ಬಣ್ಣಗಳಲ್ಲಿ ಹೂವುಗಳು ಕಂಗೊಳಿಸುತ್ತವೆ. ಕಾಲಾಂತರದಲ್ಲಿ ಕೆಲವು ಹೂವುಗಳು ತಮ್ಮ ಬಣ್ಣಗಳನ್ನು ಬದಲಾಯಿಸುತ್ತವೆ ಎನ್ನುವುದು ನಿಮಗೆ ತಿಳಿದಿದೆಯೇ? ಅಥವಾ ಹೂವುಗಳು ತಮ್ಮ ಬಣ್ಣದ ಮೂಲಕ ಅದರ ಮಕರಂದಕ್ಕೆ ಆಕರ್ಷಿತವಾಗುವ ಕೀಟಗಳೊಂದಿಗೆ ವ್ಯವಹರಿಸುತ್ತವೆಯೇ? ಇದಕ್ಕಾಗಿ ನೀವು ಬಹಳ ದೂರ ಹೋಗಬೇಕೆಂದೇನೂ ಇಲ್ಲ. ನಿಮ್ಮ ಮನೆಯ ಹಿತ್ತಲಿನಲ್ಲೆಯೇ, ಪ್ರಾಣಿ ಮತ್ತು ಸಸ್ಯಗಳ ನಡುವಿನ ಕ್ರಿಯಾತ್ಮಕ ಸಂಭಾಷಣೆಗಳನ್ನು ಬಣ್ಣ ಬದಲಾಯಿಸುವ ಹೂವುಗಳು ಮತ್ತು ತಮ್ಮದೇ ಆದ್ಯತೆಗಳನ್ನು ಹೊಂದಿರುವ ಪರಾಗಸ್ಪರ್ಶಕಗಳ ಮೂಲಕ ಕಾಣಬಹುದು!

More in Education

Browse all →