Home › Literature › ಭಾವನೆಗಳು, ಕಲಿಕೆ ಮತ್ತು ಭಾವನಾತ್ಮಕ ಆರೋಗ್ಯ
ಭಾವನೆಗಳು, ಕಲಿಕೆ ಮತ್ತು ಭಾವನಾತ್ಮಕ ಆರೋಗ್ಯ
Full text being prepared
Keep a copy $1
About this book
ಈ ಲೇಖನವು ಭಾವನಾತ್ಮಕ ಆರೋಗ್ಯ ಮತ್ತು ಪಕ್ವತೆಯನ್ನು ಕುರಿತು ಮಾತನಾಡುತ್ತದೆ ಮತ್ತು ಬೆಳೆಯುವ ಮಕ್ಕಳಲ್ಲಿ ಈ ಭಾವನಾತ್ಮಕತೆಯ ವಿವಿಧ ಅಂಶಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಿವರಿಸಲು ಪ್ರಯತ್ನಿಸುತ್ತದೆ. ವಿವಿಧ ರೀತಿಯ ಶೈಕ್ಷಣಿಕ ಭಾವನೆಗಳನ್ನು ಗುರುತಿಸುವ ಮೂಲಕ ಹೇಗೆ ಒಂದು ಮಗುವಿನ ಶೈಕ್ಷಣಿಕ ಉನ್ನತಿಗೆ ಹಾಗೂ ಭಾವನಾತ್ಮಕ ಆರೋಗ್ಯಕ್ಕೆ ಮುಖ್ಯ ಅಂಶಗಳಾದ ಒತ್ತಡ, ಆತ್ಮಗೌರವ ಮುಂತಾದ ಅಂಶಗಳನ್ನು ನಿರ್ವಹಿಸುವುದನ್ನು ಕಲಿಸಬಹುದು ಎಂಬುದಕ್ಕೆ ಹಿನ್ನೆಲೆಯಾಗಿ ವಿವಿಧ ವಿಷಯಗಳನ್ನು ಇದು ಹೇಳುತ್ತದೆ. ಆರೋಗ್ಯಕರ ಶೈಕ್ಷಣಿಕ ಪರಿಸರದಲ್ಲಿ ಮುಖ್ಯವಾಗಿ ಇರಬೇಕಾದ ಅಂಶಗಳು ಹೇಗೆ ಮಾನಸಿಕ ಅಸ್ಮಿತೆಯ ಅಂಶಗಳನ್ನು ರೂಪಿಸಲು, ಕಲಿಕಾ ನ್ಯೂನತೆಯನ್ನು ಸರಿದೂಗಿಸಲು ಸಹಾಯಕವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ಲೇಖನ ಸಹಾಯಕವಾಗಿದೆ. ಈ ನಿಟ್ಟಿನಲ್ಲಿ ನಡೆದ ವಿವಿಧ ಸಂಶೋಧನೆಗಳನ್ನು ಹಾಗೂ ಪ್ರಯೋಗಗಳ ಉಲ್ಲೇಖವನ್ನು ಇದು ನೀಡುತ್ತದೆ.
More in Literature
Browse all →
Gambara
Honoré de Balzac
La Maison Tellier
Guy de Maupassant
A bankrupt heart, Vol. 2 (of 3)
Florence Marryat
The Queen Pedauque
Anatole France · Jos. A. V. Stritzko
Les Demi-Vierges
Marcel Prévost
The Hidden Masterpiece
Honoré de Balzac · Katharine Prescott Wormeley
Mugby Junction
Charles Dickens
Eeldrop and Appleplex
T. S. (Thomas Stearns) Eliot