HomeEducation › ಅಧ್ಯಾಪಕರು ಮತ್ತು ಸರ್ಕಾರ

Cover of ಅಧ್ಯಾಪಕರು ಮತ್ತು ಸರ್ಕಾರ

ಅಧ್ಯಾಪಕರು ಮತ್ತು ಸರ್ಕಾರ

ಶರ್ಮ, ರಶ್ಮಿ ಶುಕ್ಲ

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ಸರ್ಕಾರ ಮತ್ತು ಶಿಕ್ಷಕರ ನಡುವಿನ ಪರಸ್ಪರ ಕ್ರಿಯೆಗಳ ಪ್ರಭಾವ ಮತ್ತು ಪರಿಣಾಮದ ಬಗ್ಗೆ ಈ ಲೇಖನವು ವಿವರಿಸುತ್ತದೆ. ಕೇಂದ್ರ ಸರ್ಕಾರವು ರೂಪಿಸಿರುವ ಸಮಗ್ರ ಶೈಕ್ಷಣಿಕ, ಆಡಳಿತಾತ್ಮಕ ನೀತಿಗಳು ಮತ್ತು ಚೌಕಟ್ಟುಗಳನ್ನು - ವಿಭಿನ್ನ ಸಂದರ್ಭಗಳಲ್ಲಿ – ಜಾರಿಗೆ ತರುವುದು ಮತ್ತು ಕಾರ್ಯಗತಗೊಳಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಭಾರತದಲ್ಲಿ ಅಸ್ತಿತ್ವದಲ್ಲಿರುವ ರಾಜಕೀಯ-ಅಧಿಕಾರಶಾಹಿ ವ್ಯವಸ್ಥೆಯ ಪಾತ್ರವು ಶಿಕ್ಷಕರ ಕೆಲಸ ಮತ್ತು ಉತ್ಸಾಹದ ಮೇಲೆ ನೇರವಾದ ಪರಿಣಾಮವನ್ನು ಬೀರುತ್ತದೆ. ನಾವು ಶಿಕ್ಷಕರನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಸಹಾಯ ಮಾಡಲು ಪ್ರಯತ್ನಿಸುವ ಮೊದಲು, ನಾವು ಸಂವಿಧಾನದಲ್ಲಿ ಉಲ್ಲೇಖಿಸಿರುವ ಶೈಕ್ಷಣಿಕ ನೀತಿಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸರ್ಕಾರದ ಬಗ್ಗೆ ನಮ್ಮ ತಿಳುವಳಿಕೆಯನ್ನು ಸಾಕಷ್ಟು ಹೆಚ್ಚಿಸಿಕೊಳ್ಳಬೇಕು.

More in Education

Browse all →