HomeEducation › ದ್ವಿತೀಯ / ವಿದೇಶಿ ಭಾಷಾ ವಾಚನಕ್ಕೆ ಸಂವಾದಾತ್ಮಕ ಮಾರ್ಗಗಳು ಮತ್ತು ಅವುಗಳ ಸೂಚಿತ ಪರಿಣಾಮಗಳು

Cover of ದ್ವಿತೀಯ / ವಿದೇಶಿ ಭಾಷಾ ವಾಚನಕ್ಕೆ ಸಂವಾದಾತ್ಮಕ ಮಾರ್ಗಗಳು ಮತ್ತು ಅವುಗಳ ಸೂಚಿತ ಪರಿಣಾಮಗಳು

ದ್ವಿತೀಯ / ವಿದೇಶಿ ಭಾಷಾ ವಾಚನಕ್ಕೆ ಸಂವಾದಾತ್ಮಕ ಮಾರ್ಗಗಳು ಮತ್ತು ಅವುಗಳ ಸೂಚಿತ ಪರಿಣಾಮಗಳು

ಸೂದ್, ಎಸ್.ಸಿ.

FormatEbook
LanguageKannada
ReadingIncluded
Full text being prepared Keep a copy ₹9
About this book
ದ್ವಿತೀಯ ಭಾಷೆಯ ಅರ್ಥೋದ್ದಿಷ್ಟ ವಾಚನಕ್ಕೆ ಹಲವಾರು ಸಂಗತಿಗಳು ಅಡ್ಡಿಯಾಗುತ್ತವೆ. ಅವುಗಳಲ್ಲಿ ಕೆಲವು ಭಾಷೆಯ ವೈಶಿಷ್ಟ್ಯಗಳಿಂದ ಹುಟ್ಟಿಕೊಳ್ಳುವ ಸಮಸ್ಯೆಗಳಾದರೆ ಇನ್ನು ಕೆಲವು ಯಾವುದೇ ಓದುವಿಕೆಯು ಅಪೇಕ್ಷಿಸುವ ಪೂರ್ವಜ್ಞಾನದ ಕೊರತೆಯಿಂದ ಹುಟ್ಟಿಕೊಳ್ಳುವ ಸಮಸ್ಯೆಗಳು. ಹೀಗಾಗಿ ದ್ವಿತೀಯ/ವಿದೇಶಿ ಭಾಷಾ ಓದುಗರಿಗೆ ವಾಚನಪೂರ್ವ, ಓದಿನ ನಡುವೆ, ಮತ್ತು ವಾಚನಾನಂತರದ ಚಟುವಟಿಕೆಗಳ ಮೂಲಕ ಬೆಂಬಲ ಮತ್ತು ಮಾರ್ಗದರ್ಶನ ನೀಡುವುದು ಅಗತ್ಯ ಎನ್ನುವುದನ್ನು ಈ ಲೇಖನವು ಪ್ರಸ್ತುತ ಪಡಿಸುತ್ತದೆ.

More in Education

Browse all →