Home › Education › ಕಥೆಗಳ ಮೂಲಕ ಸಕ್ರಿಯ ಪೌರತ್ವದ ಬೋಧನೆ
ಕಥೆಗಳ ಮೂಲಕ ಸಕ್ರಿಯ ಪೌರತ್ವದ ಬೋಧನೆ
Full text being prepared
Keep a copy $1
About this book
ಪ್ರಜಾಪ್ರಭುತ್ವದಲ್ಲಿ ವಿದ್ಯಾರ್ಥಿಗಳ ಸಹಭಾಗಿತ್ವವನ್ನು ಸಾಧ್ಯವಾಗಿಸುವಂತೆ ಕಥೆಗಳನ್ನು ಆಧರಿಸಿದ ಒಂದು ಪಠ್ಯಕ್ರಮವನ್ನು ಹೇಗೆ ವಿನ್ಯಾಸಗೊಳಿಸಬಹುದು ಎನ್ನುವುದನ್ನು ಈ ಲೇಖನವು ವಿವರಿಸುತ್ತದೆ. ಇದಕ್ಕಾಗಿ ಸಂಪನ್ಮೂಲಗಳು, ಜೀವನೋಪಾಯ ಮತ್ತು ವಲಸೆ ಮುಂತಾದ ಪರಿಕಲ್ಪನೆಗಳನ್ನು ಪರಿಶೋಧಿಸುವುದಕ್ಕಾಗಿ ಹಾಗು ಮೂಲ ಸಾಕ್ಷರತೆ ಮತ್ತು ಸಂಖ್ಯಾ ಕೌಶಲಗಳನ್ನು ಬೆಳೆಸುವುದಕ್ಕಾಗಿ ಕಥೆಗಳನ್ನು ಬಳಸಿ ಕಾರ್ಯಪುಸ್ತಕಗಳನ್ನು ವಿನ್ಯಾಸಗೊಳಿಸಲಾಗಿತ್ತು. ಇಂತಹ ಐದು ಕಥೆಗಳು ಮತ್ತು ಅದರ ಸುತ್ತ ರಚಿಸಲಾದ ಚಟುವಟಿಕೆಗಳ ಸ್ವರೂಪವನ್ನು ಪ್ರಸ್ತುತಪಡಿಸಲಾಗಿತ್ತು. ಕಥೆಗಳು ಸನ್ನಿವೇಶ ಆಧಾರಿತವಾಗಿದ್ದು, ಸಕ್ರಿಯ ಪೌರತ್ವದ ಪ್ರಮುಖ ಅಂಶಗಳಾದ ಅನುಭೂತಿ, ಧೈರ್ಯ, ಸಹಭಾಗಿತ್ವ ಮೊದಲಾದ ಗುಣಗಳನ್ನು ಬೆಳೆಸುವ ರೀತಿಯಲ್ಲಿದ್ದವು.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske