Home › Education › ಸಮನ್ವಯ ಶಿಕ್ಷಣ: ಸಮಸ್ಯೆಗಳು ಮತ್ತು ಸವಾಲುಗಳು
ಸಮನ್ವಯ ಶಿಕ್ಷಣ: ಸಮಸ್ಯೆಗಳು ಮತ್ತು ಸವಾಲುಗಳು
Full text being prepared
Keep a copy ₹9
About this book
ಸಮನ್ವಯ ಶಿಕ್ಷಣವು, ಶಾಲಾ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ನೋಂದಣಿಗಾಗಿ ಹೆಣಗಾಡುತ್ತಿರುವ ಭಾರತೀಯ ಉಪಖಂಡದಲ್ಲಿ ತುಲನಾತ್ಮಕವಾಗಿ ಹೊಸ ಪರಿಕಲ್ಪನೆಯಾಗಿದೆ. ಈ ನಿಟ್ಟಿನಲ್ಲಿ ಈ ಪ್ರಬಂಧದಲ್ಲಿ ಪ್ರಸ್ತುತಪಡಿಸಲಾಗಿರುವ ಮೂರು ವಿಷಯ ಅಧ್ಯಯನಗಳು, ಕಾನೂನುಗಳು ಅಂಗವೈಕಲ್ಯತೆಯನ್ನು/ ವಿಶೇಷಚೇತನವನ್ನು ಮಾನವ ವೈವಿಧ್ಯತೆಯ ಒಂದು ಅಂಶವೆಂದು ಪರಿಗಣಿಸಿದರೂ, ಮಕ್ಕಳು ಛಿದ್ರಗೊಂಡಿರುವ ವ್ಯವಸ್ಥೆಯ ಕೊರಕಲುಗಳಿಗೆ ಬಲಿಯಾಗುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಮಕ್ಕಳನ್ನು ಶಾಲೆಯಲ್ಲಿ ಉಳಿಸುವುದು ಮತ್ತು ಅವರು ಶಾಲೆಯನ್ನು ಬಿಡುವ ವಿಚಾರವು ಗಂಭೀರ ಸಮಸ್ಯೆಯಾಗುತ್ತಿರುವ ಈ ಹಂತದಲ್ಲಿ ಈ ಪ್ರಗತಿಪರ ನೋಟವು ಶಾಲೆಗಳಲ್ಲಿ ಉತ್ತಮ ಆಚರಣೆಯಾಗಿ ಬದಲಾಗಬಹುದೇ? ಹೊಸ ಸಮನ್ವಯ ಶಾಲಾ ಸಂಸ್ಕೃತಿಯನ್ನು ರೂಪಿಸುವುದಕ್ಕಾಗಿ ಪಠ್ಯಕ್ರಮದ ಹೊಂದಾಣಿಕೆ, ಸಹಯೋಗದ ಕೌಶಲ್ಯಗಳು ಮತ್ತು ಸಾರ್ವತ್ರಿಕ ಮೂಲ ಆಚರಣೆಗಳಿಗೆ ಇಂದಿನ ಶಿಕ್ಷಕರು ಸಿದ್ಧರಾಗಿದ್ದಾರೆಯೇ? ಮುಂತಾದ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವನ್ನು ಲೇಖಕರು ಇಲ್ಲಿ ಮಾಡಿದ್ದಾರೆ
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
Civil Government in the United States Considered with Some Reference to Its Origins
John Fiske
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack
Greek in a Nutshell
James Strong
The Scholemaster
Roger Ascham
A Beginner's History of Philosophy, Vol. 1: Ancient and Mediæval Philosophy
Herbert Ernest Cushman