HomeEducation › ಭಾಷಾಬೋಧನೆ - ಒಂದು ಅನುಭವ

Cover of ಭಾಷಾಬೋಧನೆ - ಒಂದು ಅನುಭವ

ಭಾಷಾಬೋಧನೆ - ಒಂದು ಅನುಭವ

ತನ್ವಾರ್, ಛೋಟೇಲಾಲ್

FormatEbook
LanguageKannada
ReadingIncluded
Full text being prepared Keep a copy ₹9
About this book
ಒಂದು ವಿಷಯದ ಸ್ವರೂಪವನ್ನು ಕುರಿತ ನಮ್ಮ ತಿಳಿವಳಿಕೆಯ ಮಿತಿಗಳು ಆ ವಿಷಯವನ್ನು ಬೋಧಿಸುವ ನಮ್ಮ ಸಾಮರ್ಥ್ಯವನ್ನು ಕೂಡ ಮಿತಿಗೆ ಒಳಪಡಿಸುತ್ತವೆ ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ. ಉದಾಹರಣೆಗೆ ಭಾಷೆಯು ಆಲೋಚನೆಗಳನ್ನು ಅಭಿವ್ಯಕ್ತಿಸುವ ಇಲ್ಲವೇ ವಿನಿಮಯ ಮಾಡಿಕೊಳ್ಳುವ ಮಾಧ್ಯಮ ಎಂದು ಭಾವಿಸಿಕೊಂಡರೆ ಅದರ ಬೋಧನೆಯನ್ನು ಕುರಿತ ನಮ್ಮ ಪರಿಕಲ್ಪನೆಯೂ ಅಷ್ಟಕ್ಕೇ ಸೀಮಿತಗೊಳ್ಳುತ್ತದೆ. ಲೇಖನದ ಒಂದು ಭಾಗವು, ಅನೇಕ ವರ್ಷಗಳಿಂದ ಭಾಷಾ ಬೋಧನೆಯಲ್ಲಿ ಅನುಸರಿಸಿದ ಚಟುವಟಿಕೆಗಳನ್ನು ಕುರಿತಾಗಿದೆ ಮತ್ತು ಭಾಷಾ ಬೋಧನೆಯ ಪ್ರಕ್ರಿಯೆಯಲ್ಲಿ ಶಿಕ್ಷಕರೊಬ್ಬರ ಅನುಭವಗಳೂ ಇದರಲ್ಲಿವೆ.

More in Education

Browse all →