HomeEducation › ಯೋಜನೆಗೆ ಕಾಲ ಸನ್ನಿಹಿತ

Cover of ಯೋಜನೆಗೆ ಕಾಲ ಸನ್ನಿಹಿತ

ಯೋಜನೆಗೆ ಕಾಲ ಸನ್ನಿಹಿತ

ಕುಮಾರ್, ನವಲೇಶ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಲೇಖಕರು ಕೋವಿಡ್-19 ಶಾಲೆಗಳ ಮೇಲೆ ಉಂಟುಮಾಡಿದ ಪರಿಣಾಮವನ್ನು ಚರ್ಚಿಸುತ್ತಾರೆ. ಆ ಪರಿಣಾಮಗಳು ದೈಹಿಕ, ಮಾನಸಿಕ ಮತ್ತು ಶೈಕ್ಷಣಿಕವೂ ಆಗಿದ್ದವು. ಹಾಗಾಗಿ ಸೂಕ್ತವಾಗಿ ಆಯೋಜಿಸಿದ ಮುಖಾಮುಖಿ ಕಲಿಕಾ ತರಗತಿಗಳನ್ನು ಸಣ್ಣಸಣ್ಣ ಗುಂಪುಗಳಿಗೆ ಪ್ರಾರಂಭಿಸಬೇಕು ಎನ್ನುತ್ತಾರೆ. ಹಾಗೆಯೇ ಮಕ್ಕಳ ವೈಯಕ್ತಿಕ ಕಷ್ಟಗಳನ್ನು ಅರ್ಥಮಾಡಿಕೊಳ್ಳಬೇಕು. ಸ್ವತಃ ಮಕ್ಕಳೇ ಹೇಳುವ ನಿರೂಪಣೆಗಳನ್ನೂ ಕೊಟ್ಟಿದ್ದಾರೆ. ಶಿಕ್ಷಕರು ಸತತವಾಗಿ ಮಕ್ಕಳೊಡನೆ ಸಂಪರ್ಕದಲ್ಲಿರುವುದು ಅತ್ಯವಶ್ಯ. ಇದರೊಂದಿಗೆ ಸಮುದಾಯವನ್ನು ಒಳಗೊಳ್ಳಬೇಕು ಎನ್ನುತ್ತಾರೆ.

More in Education

Browse all →